important-news
Budget:ಕಳೆದ ವರ್ಷ ಹಣವನ್ನೇ ರಿಲೀಸ್ ಮಾಡದ ಸರ್ಕಾರ ಯಾವ ಇಲಾಖೆಗೆ ಎಷ್ಟು ಅನುದಾನ ಬರಬೇಕು ಗೊತ್ತಾ?
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ( Karnataka state government) ಇನ್ನೆರೆಡು ತಿಂಗಳಲ್ಲೇ ಹೊಸ ಬಜೆಟ್ (budget) ಮಂಡನೆ ಮಾಡಲು ಸಿದ್ದವಾಗಿದೆ. ಆದ್ರೆ ಕಳೆದ 2024-25 ನೇ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ08:24 PM Jan 10, 2025 IST