local-story
Uttara kannada: ಶಿರಸಿ-ಕುಮಟಾ ಹೆದ್ದಾರಿಯ update ಕೊಟ್ಟ ಜಿಲ್ಲಾಧಿಕಾರಿ ಏನಂದ್ರು?
ಕಾರವಾರ :- ಮಳೆಯಿಂದ (Rain)ಉತ್ತರ ಕನ್ನಡ ಜಿಲ್ಲೆಯ ಕುಮಟಾ ರಾಷ್ಟ್ರೀಯ ಹೆದ್ದಾರಿ 766E ರಲ್ಲಿ ತಾತ್ಕಾಲಿಕ ರಸ್ತೆ ಕೊಚ್ಚಿಹೋಗಿದ್ದು , ಇದೀಗ ಒಂದು ವಾರದ ನಂತರ ಲಘು ವಾಹನ ಸಂಚಾರಕ್ಕೆ ಅನುವುಮಾಡಿಕೊಡಲಾಗಿದೆ.10:34 PM Jun 02, 2025 IST