%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Railway| ಕೊಂಕಣ ರೈಲ್ವೆ ಮಾರ್ಗದಲ್ಲಿ ಈ ಮೂರುದಿನ ವಿಶೇಷ ರೈಲು ಸಂಚಾರ-ವಿವರ ನೋಡಿ.
ಕಾರವಾರ:-ದಸರಾ (Dasara) ರಜೆ ಜೊತೆಗೆ ಹಬ್ಬ ಇರೋದಿಂದ್ರ ಊರಿನಿಂದ ಊರಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚುರುತ್ತದೆ.ಹೀಗಾಗಿ ಕೊಂಕಣ ರೈಲ್ವೆ ಮಾರ್ಗದಲ್ಲಿ ವಿಶೇಷ ರೈಲು ( Train) ಓಡಿಸಲು ರೈಲ್ವೆ ಇಲಾಖೆ ಸಮಮ್ಮತಿ ನೀಡಿದೆ.12:30 PM Oct 02, 2024 IST