readers-information
Kumbhamela ಮೇಳದಲ್ಲಿ ಮಿಂಚುತ್ತಿರೋ ಈ ಬ್ಯೂಟಿಫುಲ್ ಸಾಧ್ವಿಯಾರು ಗೊತ್ತಾ?
Kumbhamela news:-ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ (prayaga)ಮಹಾಕುಂಭಮೇಳ-2025 ಬರ್ಜರಿಯಾಗಿ ಸದ್ದು ಮಾಡುತ್ತಿದೆ. ದೇಶ ,ವಿದೇಶಿಗರ ಆಕರ್ಷಣೆ ಜೊತೆ ನಾಗಸಾಧುಗಳು, ಚಿತ್ರ ವಿಚಿತ್ರ ಆಚರಣೆ ನಡೆಸುವ ಸನ್ಯಾಸಿಗಳ ಟ್ರಂಡ್ ಒಂದುಕಡೆಯಾದರೇ ಸಾದ್ವಿಯಾಗಿ ಕಾಣಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಯುವತಿಯದ್ದೇ ಸದ್ದು ಒಂದೆಡೆಯಾಗಿದೆ.06:52 PM Jan 15, 2025 IST