important-news
Chief minister ಸಿದ್ದರಾಮಯ್ಯನವರ ಸಚಿವಸಂಪುಟ ಸಭೆ ನಿರ್ಣಯಗಳು ಇಲ್ಲಿದೆ.
ಬೆಂಗಳೂರು:- ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( Chief Minister Siddaramaiah) ನೇತ್ರತ್ವದಲ್ಲಿ ಕ್ಯಾಬಿನೇಟ್ ಮೀಟಿಂಗ್ ನಡೆದಿದ್ದು , ಸಾರಿಗೆ ನಿಗಮ ದರ ಪರಿಷ್ಕರಣೆ, ಬಂದರು ಅಭಿವೃದ್ಧಿ,ಧಾರವಾಡ ಮಹಾನಗರ ಪಾಲಿಕೆ ರಚನೆ ,ಕೆಐಡಿಬಿ ಸಾಲದ ಮಿತಿ ಹೆಚ್ವಳ ಸೇರಿದಂತೆ ಹಲವು ವಿಷಯಗಳಿಗೆ ಕ್ಯಾಬಿನೆಟ್ ಅನುಮೋದನೆ ನೀಡಲಾಯಿತು.10:03 PM Jan 02, 2025 IST