important-news
Uttara kannda :ಸಚಿವ ಮಂಕಾಳು ವೈದ್ಯ ಸಟ್ಲಮೆಂಟ್ ಆರೋಪ ಬದಲಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ!
Uttara kannda 19 December 2024 :-ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ವಿರುದ್ಧ ಗುತ್ತಿಗೆ ಕಂಪನಿಯೊಂದಿಗೆ ಸಟ್ಲಮೆಂಟ್ ಮಾಡಿಕೊಳ್ಳುತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ (Minister Mankal Vaidya)ನವಂಬರ್ 1 ರಂದು ಆರೋಪ ಮಾಡಿದ್ದರು.03:52 PM Dec 19, 2024 IST