crime-news
Yallapur:ಯಲ್ಲಾಪುರ ಬೇಡ್ತಿ ನದಿಯ ಹಳ್ಳದಲ್ಲಿ ಕೊಚ್ಚಿಹೋದ ಸಹೋದರರು
ಕಾರವಾರ :- ಅಬ್ಬರದ ಮಳೆಗೆ(Rain) ಏಕಾ ಏಕಿ ಹಳ್ಳದಲ್ಲಿ ನೀರು ಬಂದು ಸಹೋದರರಿಬ್ಬರು ಕೊಚ್ಚಿಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ(yallapur) ತಾಲೂಕಿನ ಮಾದನಸರ ಗ್ರಾಮದ ಕವಲಗಿ ಹಳ್ಳದಲ್ಲಿ ನಡೆದಿದೆ.10:50 PM Aug 10, 2025 IST