local-story
HOSANAGARA: ಕುಸಿದ ದರೆ ರಸ್ತೆಯಲ್ಲಿ ಬಿರುಕು ಸಂಚಾರಕ್ಕೆ ತಂತು ಕಂಟಕ!
HOSANAGARA NEWS 18 November 2024:- ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ (Rain) ಹಲವು ಅನಾಹುತಗಳು ಸೃಷ್ಟಿಯಾಗಿದೆ. ಇದೀಗ ಜಿಲ್ಲೆಯ ಹೊಸನಗರ(Hosanagara) ತಾಲೂಕಿನ ಹೊಸನಗರ- ಸಾಗರ ರಸ್ತೆಯ ಪುರಪ್ಪೆಮನೆ ಭಾಗದ ಅಪ್ಪೆಮನೆ ಗ್ರಾಮದ ರಸ್ತೆ ಭಾಗದಲ್ಲಿ ಮಳೆಯಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದು ದರೆ ಕುಸಿತವಾಗಿದೆ.01:59 PM Nov 18, 2024 IST