%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-%e0%b2%b8%e0%b3%81%e0%b2%a6%e0%b3%8d%e0%b2%a6%e0%b2%bf
Bedar :ಐತಿಹಾಸಿಕ ತಾಣವೂ ವಕ್ಫ್ ಆಸ್ತಿ!
Bedar News 05 November 2024:-ವಕ್ಫ್ ವಿವಾದ ಇಲ್ಲಿಗೇ ನಿಲ್ಲುವ ಹಂತಕ್ಕೆ ತಲುಪಿಲ್ಲ. ರೈತರ ಜಮೀನುಗಳು, ಮಠ ಹೀಗೆ ಮನಸೋ ಇಚ್ಛೆ ಎಲ್ಲವೂ ಪಾಣೆಯಲ್ಲಿ ಸೇರಿಸಲಾಗುತಿದ್ದು ಬೀದರ್ ನ ಐತಿಹಾಸಿಕ ಕೋಟೆ, ಅಷ್ಟೂರಿನ ಗುಂಬಜ್, ಪ್ರವಾಸಿ ತಾಣಗಳು ವಕ್ಫಗೆ ಸೇರ್ಪಡೆಯಾಗಿದೆ.10:35 PM Nov 05, 2024 IST