ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Ankola| ಅಚವೆ ಬಳಿ ಬಸ್ ಪಲ್ಟಿ 49 ಪ್ರಯಾಣಿಕರಿಗೆ ಗಾಯ

Ankola:-ಅಂಕೋಲ ತಾಲೂಕಿನ ಅಚವೆ ಬಳಿ ಬಸ್ ಪಲ್ಟಿಯಾಗಿ 49 ಪ್ರಯಾಣಿಕರಿಗೆ ಗಾಯಗಳಾದ ಘಟನೆ ನಡೆದಿದೆ. ಬಳ್ಳಾರಿಯಿಂದ ಕುಮಟಾ ಕಡೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ವಡ್ಡಿ ಘಾಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿದ್ದು, ಭಾಗ್ಯವಶಾತ್ ಪ್ರಾಣಾಪಾಯ ತಪ್ಪಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
09:33 PM Oct 18, 2025 IST | ಶುಭಸಾಗರ್
Ankola:-ಅಂಕೋಲ ತಾಲೂಕಿನ ಅಚವೆ ಬಳಿ ಬಸ್ ಪಲ್ಟಿಯಾಗಿ 49 ಪ್ರಯಾಣಿಕರಿಗೆ ಗಾಯಗಳಾದ ಘಟನೆ ನಡೆದಿದೆ. ಬಳ್ಳಾರಿಯಿಂದ ಕುಮಟಾ ಕಡೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ವಡ್ಡಿ ಘಾಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿದ್ದು, ಭಾಗ್ಯವಶಾತ್ ಪ್ರಾಣಾಪಾಯ ತಪ್ಪಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

Ankola| ಅಚವೆ ಬಳಿ ಬಸ್ ಪಲ್ಟಿ 49 ಪ್ರಯಾಣಿಕರಿಗೆ ಗಾಯ

Advertisement

10% discount for Deepavali
And for orders more than 2499 rs 15% discount ( for Deepavali)We also take birthday parties and family get together etc also

ಕಾರವಾರ(october 18) :- ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ ಬಸ್ ನಲ್ಲಿ ಇದ್ದ 49 ಜನ ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾದ ಘಟನೆ  ಉತ್ತರ ಕನ್ನಡ ಜಿಲ್ಲೆಯ ಅಂಕೋಲ(ankola) ತಾಲೂಕಿನ ಅಚವೆ ಬಳಿಯ ವಡ್ಡಿ ಘಾಟ್ ನಲ್ಲಿ ನಡೆದಿದೆ.

Ankola| ಆಡಳಿತ ನೇರವೇರಿಸದ ಬೇಡಿಕೆ, ಸ್ವಂತ ಹಣದಿಂದ ರುದ್ರಭೂಮಿ ನಿರ್ಮಾಣಕ್ಕೆ ಚಾಲನೆ ನೀಡಿದ ಮಾಜಿ ಶಾಸಕಿ ರೂಪಾಲಿ ನಾಯ್ಕ 

ಅಚವೆಯಲ್ಲಿ ಅಪಘಾತ ಗೊಂಡ ಬಸ್

ಬಳ್ಳಾರಿಯಿಂದ ಕುಮಟಾ ಕಡೆ ಪ್ರಯಾಣಿಸುತಿದ್ದ ಕೆಎಸ್ ಆರ್.ಟಿಸಿ ಬಸ್ , ವಡ್ಡಿ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮೂರು ಪಲ್ಟಿಯಾಗಿದ್ದು ಕಂದಕಕ್ಕೆ ಉರುಳಿದೆ.

Advertisement

ಮನೆಗೆ ಚಂದದ ಪೀಟೋಪಕರಣಕ್ಕಾಗಿ ಭೇಟಿ ನೀಡಿ.

ಚಾಲಕ ,ನಿರ್ವಾಹಕ ಸೇರಿ49 ಪ್ರಯಾಣಿಕರಿಗೆ ಗಾಯವಾಗಿದ್ದು ,ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು  ಬಚಾವ್ ಆಗಿದ್ದಾರೆ.

ಶಿರಸಿ ಯಿಂದ ದೇವಿಮನೆ ಮೂಲಕ ತೆರಳುವ ರಸ್ತೆ ದುರಸ್ತಿಯಲ್ಲಿ ಇದ್ದು ,ಈ ಕಾರಣ ಕುಮಟಾ ಮೂಲಕ ಅಚವೆ -ಯಾಣ ಮೂಲಕ ತೆರಳುದಿದ್ದ ಬಸ್ ರಸ್ತೆ ತಿರುವಿನಲ್ಲಿ ಪಲ್ಟಿಯಾಗಿ ಈ ಘಟನೆ ನಡೆದಿದೆ.

ಮಿಲನ್ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ರಿಯಾಯಿತಿ ಮಾರಾಟ ,ಇಂದೇ ಭೇಟಿ ನೀಡಿ

ಸ್ಥಳಕ್ಕೆ ಅಂಕೋಲ ಠಾಣೆ ಪೊಲೀಸರ ಆಗಮಿಸಿ ಗಾಯಾಳುಗಳನ್ನು ಅಂಕೋಲ ,ಹಾಗೂ ಕುಮಟಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಅಂಕೋಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Achave accidentAnkola accidentAnkola PoliceAnkola Taluk NewsKarnataka Road AccidentKarnataka traffic accidentKSRTC bus accidentKumta route busUttara Kannada newsUttara Kannada Today News
Advertisement
Next Article
Advertisement