crime-news
Ankola| ಅಚವೆ ಬಳಿ ಬಸ್ ಪಲ್ಟಿ 49 ಪ್ರಯಾಣಿಕರಿಗೆ ಗಾಯ
Ankola:-ಅಂಕೋಲ ತಾಲೂಕಿನ ಅಚವೆ ಬಳಿ ಬಸ್ ಪಲ್ಟಿಯಾಗಿ 49 ಪ್ರಯಾಣಿಕರಿಗೆ ಗಾಯಗಳಾದ ಘಟನೆ ನಡೆದಿದೆ. ಬಳ್ಳಾರಿಯಿಂದ ಕುಮಟಾ ಕಡೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ವಡ್ಡಿ ಘಾಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿದ್ದು, ಭಾಗ್ಯವಶಾತ್ ಪ್ರಾಣಾಪಾಯ ತಪ್ಪಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.09:33 PM Oct 18, 2025 IST