ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar | ಖಾಫ್ರಿ ದೇವನ ಹುಂಡಿ ಕದ್ದ ಕಳ್ಳರು

Karwar |ಕಾರವಾರ :- ಕಾರವಾರದ ಪ್ರಸಿದ್ಧ ಕಾಫ್ರಿ ದೇವಸ್ಥಾನ ದಲ್ಲಿ ಎರಡು ಹುಂಡಿಗಳನ್ನು ಒಡೆದು ಕಳ್ಳತನ ಮಾಡಿದ ಘಟನೆ ಇಂದು ವರದಿಯಾಗಿದೆ.
09:22 AM Sep 06, 2024 IST | ಶುಭಸಾಗರ್

ಕಾರವಾರ :- ಕಾರವಾರದ ಪ್ರಸಿದ್ಧ ಕಾಫ್ರಿ ದೇವಸ್ಥಾನ ದಲ್ಲಿ ಎರಡು ಹುಂಡಿಗಳನ್ನು ಒಡೆದು ಕಳ್ಳತನ ಮಾಡಿದ ಘಟನೆ ಇಂದು ವರದಿಯಾಗಿದೆ.

Advertisement

ಮುಂಜಾನೆ ಪೂಜೆಗೆಂದು ಬಂದಾಗ ದೇವಸ್ಥಾನದ ಹುಂಡಿ ಒಡೆದಿರುವುದು ಗಮನಕ್ಕೆ ಬಂದಿದ್ದು ದೇವಸ್ಥಾನದ ಮುಂಭಾಗ ಹಾಗೂ ಒಳಭಾಗದ ಎರಡು ಹುಂಡಿ ಒಡೆದು ನಗ ನಾಣ್ಯ ದೋಚಲಾಗಿದೆ.

ಇದನ್ನೂ ಓದಿ:-Karwar| ಮಳೆ ಅಬ್ಬರಕ್ಕೆ ಮನೆಯ ಮೇಲೆ ಬಿತ್ತು ಕಲ್ಲು!

ಆದರೇ ಗರ್ಭಗುಡಿಯಲ್ಲಿನ ಚಿನ್ನಾಭರಣಗಳನ್ನು (gold )ಮಾತ್ರ ಕಳ್ಳರು ಮಟ್ಟದೇ ಹಿಂಡಿಯಲ್ಲಿ ಇದ್ದ ಹಣ ದೋಚಿದ್ದಾರೆ. ಸ್ಥಳಕ್ಕೆ ಕಾರವಾರ ನಗರ ಠಾಣೆ ಪೊಲೀಸರು ಹಾಗೂ ಶ್ವಾನ ದಳದ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Advertisement
Tags :
kafri TempleKarwarPoliceTheftUttrakannda newsಕಳ್ಳತನಕಾರವಾರ
Advertisement
Next Article
Advertisement