ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Daily Astrology|ದಿನಭವಿಷ್ಯ 09August 2024

09:11 AM Aug 09, 2024 IST | ಶುಭಸಾಗರ್

ಪಂಚಾಂಗ.(panchanga)

Advertisement

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
ಶ್ರಾವಣ ಮಾಸ, ಶುಕ್ಲ ಪಕ್ಷ, ಚತುರ್ಥಿ,ವಾರ- ಗುರುವಾರ, ಉತ್ತರಪಾಲ್ಗುಣಿ ನಕ್ಷತ್ರ, ದಿನ ವಿಶೇಷ :- ನಾಗರಪಂಚಮಿ.

ರಾಹುಕಾಲ – 02:03 ರಿಂದ 03:37
ಗುಳಿಕಕಾಲ – 09:20 ರಿಂದ 10:54
ಯಮಗಂಡಕಾಲ- 06:11 ರಿಂದ 07:46

ಇದನ್ನೂ ಓದಿ:-NagPanchami puja|ನಾಗ ಪೂಜಾ ವಿಧಿ ವಿಧಾನ ಗಳ ಬಗ್ಗೆ ಒಂದಿಷ್ಟು ಮಾಹಿತಿ ನೋಡಿ.

Advertisement

ದಿನ ಭವಿಷ್ಯವನ್ನು ಗ್ರಹ,ನಕ್ಷತ್ರ ಹಾಗೂ ರಾಶಿ ಆಧಾರದಲ್ಲಿ ಬರೆಯಲಾಗಿದೆ. ಜನ್ಮ ಕುಂಡಲಿ,ಜನ್ಮ ಸಮಯಾನುಸಾರ ತತ್ಪಲಗಳು ಶಾಸ್ತ್ರದಲ್ಲಿ ಹೇಳಬಹುದಾಗಿದೆ.

ಮೇಷ: ವೈದ್ಯ ವೃತ್ತಿಯವರಿಗೆ ಲಾಭ,ಇಷ್ಟ ವಸ್ತುಗಳ ಖರೀದಿ, ಸರ್ಕಾರಿ ಕೆಲಸದವರಿಗೆ ಮೇಲಾಧಿಕಾರಿಯಿಂದ ತೊಂದರೆ, ಅನಗತ್ಯ ಹಸ್ತಕ್ಷೇಪ,ಮಹಿಳೆಯರಿಗೆ ಮಾನಸಿಕ ಕಿರಿಕಿರಿ,ಅಶುಭ ಸುದ್ದಿ ಕೇಳುವಿರಿ, ಕರ್ಚು ಅಧಿಕ.

ವೃಷಭ: ವ್ಯಾಪಾರಿಗಳಿಗೆ ಅನುಕೂಲ,ಯತ್ನ ಕಾರ್ಯಗಳಲ್ಲಿ ಮುನ್ನಡೆ, ಆರೋಗ್ಯ ವೃದ್ಧಿ,ಕಾರ್ಯ ಸ್ಥಾನದಲ್ಲಿ ಜಯ, ಶುಭ ಫಲ.

ಮಿಥುನ:ಯತ್ನ ಕಾರ್ಯ ವಿಫಲ,ಹಣ ವ್ಯಯ,ಆರೋಗ್ಯದ ಬಗ್ಗೆ ಜಾಗೃತೆಯಿಂದ ಇರಿ, ನೌಕರರಿಗೆ ಶ್ರಮ ಅಧಿಕ ,ಕೃಷಿಕರಿಗೆ ಕರ್ಚು ,ಮಧ್ಯಮ ಫಲ.

ಕಟಕ: ದಬ್ಬಾಳಿಕೆಯನ್ನು ವಿರೋಧಿಸುವಿರಿ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಲ್ಯಾಂಡ್ ಡೆವಲಪರ್‌ಗಳಿಗೆ ನಷ್ಟ

ಸಿಂಹ: ಆರೋಗ್ಯ ಮಧ್ಯಮ,ಹಿತ ಶತ್ರು ಕಾಟ,ಹಣವ್ಯಯ, ರಾಜಕೀಯ ವ್ಯಕ್ತಿಗಳಿಗೆ ಹಿನ್ನಡೆ,ವಿವಾದಗಳಿಂದ ದೂರವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಪರರ ಧನಪ್ರಾಪ್ತಿ, ಮಿಶ್ರ ಫಲ.

ಕನ್ಯಾ: ಆರೋಗ್ಯ ಉತ್ತಮ, ಆಗಾಗ ದೇಹಾಯಾಸ, ಉಸಿರಾಟದ ಸಮಸ್ಯೆ ಕಾಡುವುದು,ಆರ್ಥಕ ಸ್ಥಿತಿ ಉತ್ತಮವಾಗಿರುವುದು ,ಹಿತ ಶತ್ರು ಕಾಟ,ಸಹ ವೃತ್ತಿಯವರಿಂದ ತೊಂದರೆ , ಯೋಚಿಸಿ ಹೆಜ್ಜೆಇಡಿ, ಯಶಸ್ಸು ನಿಮ್ಮದು.

ಇದನ್ನೂ ಓದಿ:- SIRSI| ನಕಲಿ ಬಂಗಾರ ತೋರಿಸಿ 9 ಲಕ್ಷ ದರೋಡೆ ಮಾಡಿದ ಕಳ್ಳರ ಬಂಧನ.

ತುಲಾ: ಕುಟುಂಬದಿಂದ ಮಾನಸಿಕ ತೊಂದರೆ, ಖರ್ಚು ಅಧಿಕ, ಮಾನಸಿಕವಾಗಿ ಧೃತಿಗೆಡುವಿರಿ,ಮಹಿಳೆಯರಿಗೆ ಸಮಸ್ಯೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ನೀರಿನ ಮೂಲದಿಂದ ಆರೋಗ್ಯ ಸಮಸ್ಯೆ ಎದುರಾಗುವುದು.

ವೃಶ್ಚಿಕ: ಕರ್ಚು ಅಧಿಕ,ಹಣ ವ್ಯಯ,ಸ್ನೇಹಿತರಿಂದ ತೊಂದರೆ, ಅನಾರೋಗ್ಯ, ಕೈಗೊಂಡ ಕಾರ್ಯಗಳಲ್ಲಿ ಪ್ರಗತಿಗೆ ಶ್ರಮ ಪಡಬೇಕು.ಶೀತ,ಕಫ ಬಾಧೆ, ದೇಹಾಯಾಸ, ಮಿಶ್ರ ಫಲ.

ಧನಸ್ಸು: ಆರ್ಥಿಕ ಸಮಸ್ಯೆ ಇರದು ,ವಿವಿಧ ಮೂಲಗಳಿಂದ ಹಣ ಹರಿವು ಇದೆ. ಆದರೇ ಕರ್ಚು ಅಧಿಕ, ಮಹಿಳೆಯರಿಗೆ ಮಾನಸಿಕ ನೆಮ್ಮದಿ ಇರದು,ಪುರುಷರಿಗೆ ಕಲಹ ದಿಂದ ಸಮಸ್ಯೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮಕರ: ಪರಿಶ್ರಮಕ್ಕೆ ತಕ್ಕ ಫಲ ,ಉದ್ಯೋಗಿಗಳಿಗೆ ಯಶಸ್ಸು, ಹೆಚ್ಚು ಒತ್ತಡ ಇರದು,ಮಹಿಳೆಯರಿಗೆ ಶುಭ,ಹೊಸ ಕೆಲಸದಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ಇದನ್ನೂ ಓದಿ:-Karwar| ಕಾಳಿ ಸೇತುವೆ ದೃಢತೆ ಪ್ರಮಾಣ ಪತ್ರ ನೀಡಲು NHAI ಹಿಂದೇಟು? ವರದಿಯಲ್ಲೇನಿದೆ ?

ಕುಂಭ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ,ವೈದ್ಯಕೀಯ ವೃತ್ತಿಯವರಿಗೆ ಶುಭ,ಶಿಕ್ಷಕರಿಗೆ ಒತ್ತಡ, ಅಗತ್ಯ ವಸ್ತುಗಳಿಗೆ ಶ್ರಮ,ಮಹಿಳೆಯರಿಗೆ ಅಧಿಕ ಒತ್ತಡ.

ಮೀನಾ:-ಯತ್ನ ಕಾರ್ಯದಲ್ಲಿ ಸಫಲತೆ,ಆರ್ಥಿಕ ಚೇತರಿಕೆ, ಗ್ರಾಸರಿ ವ್ಯಾಪಾರಿಗಳಿಗೆ ಲಾಭ, ಆರೋಗ್ಯ ಉತ್ತಮವಾಗುವುದು ,ಮಿಶ್ರ ಫಲ.

Advertisement
Tags :
Astrologydaily astrologyDaily horoscopHoroscope todayKannada newsKaravaliದಿನ ಭವಿಷ್ಯರಾಶಿಫಲ
Advertisement
Next Article
Advertisement