Uttra kannda| ಫಟಾಫಟ್ ಸುದ್ದಿ11september 2024
Uttra kannda| ,ಫಟಾಫಟ್ ಸುದ್ದು 11september 2024
ಓದುಗರ ಗಮನಕ್ಕೆ:-
ಕನ್ನಡವಾಣಿ .ನ್ಯೂಸ್ ಗೆ ಸುದ್ದಿ ಕಳುಹಿಸುವವರು 79753 07373 WhatsApp ಮಾಡಿ.
ನಮ್ಮ ,WhatsApp group ಗೆ join ಆಗಲು ಇಲ್ಲಿ ಕ್ಲಿಕ್ ಮಾಡಿ.
Karwar | ಗಣೇಶ ಮೂರ್ತಿ ವಿಸರ್ಜನೆ: ಮದ್ಯ ಮಾರಾಟ ನಿಷೇಧ
Karwar: ಜಿಲ್ಲೆಯ ವಿವಿಧೆಡೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮತ್ತು ಸಾಗಾಟ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಆದೇಶಿಸಿದ್ದಾರೆ.
ವಿಸರ್ಜನೆ ಮೆರವಣಿಗೆ ನಡೆಯುವ ಮುನ್ನಾ ದಿನ ರಾತ್ರಿಯಿಂದ ಮರುದಿನ ನಸುಕಿನ ಜಾವದವರೆಗೆ ಈ ಆದೇಶ ಚಾಲ್ತಿಯಲ್ಲಿರಲಿದೆ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ:-KARWAR| ಮೀನು ಹಿಡಿಯಲು ಸಮುದ್ರಕ್ಕಿಳಿ ಬೋಟ್ ವಶಕ್ಕೆ
ಗಣೇಶನಿಗೆ ಶ್ವಾನ ರಕ್ಷೆ| ಶಿರಸಿಯಲ್ಲಿ ವಿಧ್ವಂಸಕ ಕೃತ್ಯ ನಡೆಯದಂತೆ ಶ್ವಾನ ಕಾವಲು.
Sirsi News:- ಗಣೇಶ ಮೂರ್ತಿ ವಿಸರ್ಜನೆಯ ಹಿನ್ನಲೆಯಲ್ಲಿ ಯಾವುದೇ ವಿಧ್ವಂಸಕ ಕೃತ್ಯಗಳು ಜರುಗದಂತೆ ನೋಡಿಕೊಳ್ಳಲು ಮುಂಜಾಗ್ರತಾ ದೃಷ್ಟಿಯಿಂದ ಶಿರಸಿ ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಹಾಗೂ ಗಣೇಶ ಪ್ರತಿಷ್ಥಾಪನೆ ಸ್ಥಳಗಳಲ್ಲಿ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದ ಸಿಬ್ಬಂದಿಗಳು ಪರಿಶೀಲನೆ ನಡೆಸಿದರು.
ಇದನ್ನೂ ಓದಿ:-Gokarna|ಮೋಜು ಮಸ್ತಿಗೆ ಬಂದವರು ನೀರುಪಾಲು
Kumta| ಲಿಫ್ಟ ಚೈನ್ ತುಂಡಾಗಿ ಕಾರ್ಮಿಕ ಸಾವು.
ಕುಮಟಾ ಪಟ್ಟಣದ ಸುಭಾಷ್ ಸರ್ಕಲ್ ಬಳಿ ಇರುವ ಜಗದಂಬ ಎಲೆಕ್ಟ್ರಾನಿಕ್ ಮಳಿಗೆಯಲ್ಲಿ ಈ ಘಟನೆ ನಡೆದಿದ್ದು ,ರಾಜಸ್ಥಾನ ಮೂಲದ ಗೋಪಿ ಸಿಂಗ್ (22) ಮೃತ ದುರ್ದೈವಿಯಾಗಿದ್ದು ಲಿಫ್ಟ್ ನಲ್ಲಿ ಭಾರವಾದ ವಸ್ತುವನ್ನು ಹೊತ್ತೊಯ್ಯುವಾಗ ಲಿಪ್ಟ್ ನ ಚೈನ್ ತುಂಡಾಗಿ ಈ ಅವಘಡ ನಡೆದಿದ್ದು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲಿ ಎಷ್ಟು ಮಳೆ? ವಿವರ ಇಲ್ಲಿದೆ.ಗಣೇಶ ಗೌರಿ ಹಬ್ಬದಲ್ಲಿ ಕರ್ಚು ಹೆಚ್ಚಾಯ್ತಾ? ಹಾಗಿದ್ರೆ ಮಾರುಕಟ್ಟೆ ದರಕ್ಕಿಂತ ಹೋಲ್ ಸೇಲ್ ದರದಲ್ಲಿ ಜಿನಸಿ ವಸ್ತು ಖರೀದಿಸಿ ಬೆಳ್ಳಿ ಗೆಲ್ಲಿ. ಕಾರವಾರದ ಮಾರುತಿ ಗಲ್ಲಿ ಬಳಿ ಇರುವ ಗಿಲಾನಿ ಸೂಪಾರ್ ಮಾರ್ಕೇಟ್ ಗೆ ಭೇಟಿ ನೀಡಿ.