Karwar : ತರಕಾರಿಗೆ ಎಂಜಲು ಉಗಿದು ಹಲಾಲ್ ಮಾಡಿದ ತರಕಾರಿ ವ್ಯಾಪಾರಿ ! ಕೊನೆಗೆ ಆಗಿದ್ದೇನು ಗೊತ್ತಾ?
Karwar : ತರಕಾರಿಗೆ ಎಂಜಲು ಉಗಿದು ಹಲಾಲ್ ಮಾಡಿದ ತರಕಾರಿ ವ್ಯಾಪಾರಿ ! ಕೊನೆಗೆ ಆಗಿದ್ದೇನು ಗೊತ್ತಾ?
ಕಾರವಾರ (karwar )ದಲ್ಲಿ ನಡೆಯುತಿದ್ದ ಸಂಡೆ ಮಾರ್ಕೇಟ್ ನಲ್ಲಿ ತರಕಾರಿಗೆ ಉಗಿದು ಹಲಾಲ್ ಮಾಡಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದ್ದು ಗ್ರಾಹಕರೊಬ್ಬರ ಮೊಬೈಲ್ ನಲ್ಲಿ ಈ ದೃಶ್ಯ ಸೆರೆಯಾಗಿದೆ.
ವಿಡಿಯೋ ನೋಡಿ:-
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಬ್ದುಲ್ ಹಸನ್ ಸಾಬ್ ರಜಾಕ್ ಎಂಬಾತನೇ ಕೃತ್ಯ ವೆಸಗಿದ ವ್ಯಕ್ತಿಯಾಗಿದ್ದು ಈತನ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:-Karwar |ಎರಡು ದಿನದಲ್ಲಿ ಎರಡು ಬೆಂಕಿ ಅವಘಡ: ಹೊತ್ತಿಉರಿದ ಕೈಗಾ ಬಸ್ಸ್ ಕಾರಣ ಇಲ್ಲಿದೆ.
ಪ್ರತೀ ರವಿವಾರದಂತೆ ಇಂದು ಕೂಡಾ ಕಾರವಾರ ನಗರದಲ್ಲಿ ತರಕಾರಿ ಮಾರಲು ಈತ ಆಗಮಿಸಿದ್ದ,
ವ್ಯಾಪಾರದ ನಡುವೆ ತರಕಾರಿಗಳ ಮೇಲೆ ನೀರನ್ನು ಹಾಕುತ್ತಾ ಉಗುಳುತಿದ್ದ ಹಸನ್ ಸಾಬ್ ರಜಾಕ್ ನಂತರ ಇದೇ ತರಕಾರಿಯನ್ನು ಬಂದ ಜನರಿಗೆ ಮಾರಾಟ ಮಾಡುತಿದ್ದ.
ಇದನ್ನು ನೋಡುತ್ತಿದ್ದ ಕಾರವಾರ ವ್ಯಕ್ತಿಯೋರ್ವ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದರು. ಇದಲ್ಲದೇ ಅಲ್ಲಿಯೇ ತರಾಟೆ ತೆಗೆದುಕೊಂಡಿದ್ದರು. ಅಲ್ಲದೇ, ಕಾರವಾರ ಪೊಲೀಸ್ ಠಾಣೆಯಲ್ಲಿ ಹಸನ್ ಸಾಬ್ ರಜಾಕ್ ವಿರುದ್ಧ ದೂರು ದಾಖಲಿಸಿದ್ದು ಇದೀಗ ಆತನನ್ನು ಬಂಧಿಸಲಾಗಿದೆ.
Feed: invalid feed URL