Karwar| ಫೇಮಸ್ ತಂಪು ತಂಪು ಮಸಾಲಾ ಪಾನಿಯ ಹೇಗಿರುತ್ತೆ ನೋಡಿ.
Karwar video News| 12 October 2024:-ಕಾರವಾರ ಅಂದಾಕ್ಷಣಾ ಸುಂದರ ಕಡಲು ಫೇಮಸ್ಸು.ಆದ್ರೆ ಇಲ್ಲಿನ ಬಿಸಿಲ ತಾಪಕ್ಕೆ ಪ್ರವಾಸಕ್ಕೆ ಬಂದಾಕ್ಷಣ ತಂಪು ಪಾನಿಯ ಕುಡಿಯದೇ ತೆರಳುವುದಿಲ್ಲ.
02:26 PM Oct 12, 2024 IST
|
ಶುಭಸಾಗರ್
Advertisement
Karwar video News| 12 October 2024:-ಕಾರವಾರ ಅಂದಾಕ್ಷಣಾ ಸುಂದರ ಕಡಲು ಫೇಮಸ್ಸು.ಆದ್ರೆ ಇಲ್ಲಿನ ಬಿಸಿಲ ತಾಪಕ್ಕೆ ಪ್ರವಾಸಕ್ಕೆ ಬಂದಾಕ್ಷಣ ತಂಪು ಪಾನಿಯ ಕುಡಿಯದೇ ತೆರಳುವುದಿಲ್ಲ.
ಇದನ್ನೂ ಓದಿ:-Karnataka| ಮೊಬೈಲ್ ನಲ್ಲಿ ಪೊಲೀಸರಿಗೆ ದೂರು ನೀಡುವುದು ಹೇಗೆ? ವಿವರ ಇಲ್ಲಿದೆ.
ಹೀಗಾಗಿ ತಂಪು ಪಾನಿಯಗಳನ್ನ ರುಚಿ ಮತ್ತು ಶುದ್ಧವಾದ ದೇಹಕ್ಕೆ ತಂಪನ್ನು ನೀಡುವ ಪಾನೀಯಗಳನ್ನು ಹುಡುಕೋದು ಸಾಮಾನ್ಯ. ಹೌದು ನೀವು ಕಾರವಾರಕ್ಕೆ (Karwar) ಬಂದರೇ ಕಡಲ ತೀರದದ ಪಕ್ಕದಲ್ಲೇ ಇರುವ ಪಿಕಳೆ ರೋಡ್ ನಲ್ಲಿ ಮಸಲಾ ಪಾನಿಯಗಳು ದೊರೆಯುತ್ತವೆ. ಉತ್ತಮ ಮತ್ತು ಆರೋಗ್ಯ ಕ್ಕೆ ಹಿತ ನೀಡುವ ಈ ಪಾನಿಯಗಳನ್ನ ಒಮ್ಮೆ ಸವಿದು ನೋಡಿ.
Advertisement
ಪುದೀನ,ನಿಂಬು ,ಸುಂಟಿ ಜೊತೆ ಮಸಾಲೆ ಸೇರಿಸಿ ಸೋಡ ಹಾಗೂ ಎಳನೀರಿನ ತಂಪು ಪಾನಿಯಗಳು ದೊರೆಯುತ್ತವೆ. ಹೇಗೆ ಮಾಡ್ತಾರೆ ಇಲ್ಲಿದೆ ಅದರ YouTube ವಿಡಿಯೋ ನೋಡಿ:-
Advertisement
Next Article
Advertisement