Karwar| ಮೀನುಗಾರ ಬಲೆ ಕತ್ತರಿಸಿ ನೌಕಾದಳ ಅಧಿಕಾರಿಗಳಿಂದ ದೌರ್ಜನ್ಯ
ಕಾರವಾರ:-ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತಿದ್ದ ಮೀನುಗಾರರ ಬಲೆಯನ್ನು ತುಂಡರಿಸಿ ಮೀನುಗಾರರ ( fisherman) ಮೇಲೆ ನೌಕಾನೆಲೆ ಅಧಿಕಾರಿಗಳು ( Navy
03:05 PM Sep 18, 2024 IST
|
ಶುಭಸಾಗರ್
ಕಾರವಾರ:-ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತಿದ್ದ ಮೀನುಗಾರರ ಬಲೆಯನ್ನು ತುಂಡರಿಸಿ ಮೀನುಗಾರರ ( fisherman) ಮೇಲೆ ನೌಕಾನೆಲೆ ಅಧಿಕಾರಿಗಳು ( Navy officer)ದೌರ್ಜನ್ಯ ವೆಸಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾ ಬಳಿಯ ಸಮುದ್ರ ಭಾಗದಲ್ಲಿ ನಡೆದಿದೆ.
Advertisement
ಇದನ್ನೂ ಓದಿ:-KARWAR |ಗ್ರಾಹಕನಬಗ್ಗೆ ನಿರ್ಲಕ್ಷ SBI Bank ಗೆ ದಂಡ ವಿಧಿಸಿದ ಕೋರ್ಟ್.
ದಾಮೋದರ ತಾಂಡೇಲ್ ಎಂಬುವವರ ವೀರಗಣಪತಿ ಹೆಸರಿನ ಬೋಟು ಇಂದು ಮುದುಗಾ ದಿಂದ ಅರಗಾ ಬಳಿಯ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತಿದ್ದು ವೇಳೆ ನೌಕಾನೆಲೆಯ ವ್ಯಾಪ್ತಿಗೆ ಬರದಿದ್ದರೂ ಸ್ಥಳಕ್ಕೆ ಬೋಟಿನ ಮೂಲಕ ಬಂದ ನೌಕಾದಳ ಅಧಿಕಾರಿಗಳು ಮೀನು ಹಿಡಿಯಲು ಬೀಸಿದ್ದ ಬಲೆಯನ್ನು ಕತ್ತರಿಸಿ ದೌರ್ಜನ್ಯ ಎಸಗಿದ್ದು ಇದರಿಂದಾಗಿ ಬೋಟ್ ಮಾಲೀಕರಿಗೆ ಲಕ್ಷಾಂತರ ರುಪಾಯಿ ನಷ್ಟವಾಗಿದೆ.
Advertisement
Advertisement
Next Article
Advertisement