Deepavali ಗೆ ಖರ್ಚು ಹೆಚ್ಚಾಯ್ತಾ? ಕಾರವಾರದಲ್ಲಿ ಸಿಗುತ್ತೆ ಕಮ್ಮಿ ಬೆಲೆಗೆ ಗುಣಮಟ್ಟದ ವಸ್ತುಗಳು ವಿವರ ನೋಡಿ.
Karwar news 29 October 2024 :-ಹಬ್ಬ ಎಂದಮೇಲೆ ಖರ್ಚಿನ ಮೇಲೆ ಖರ್ಚು , ಅದ್ರಲ್ಲೂ ಈ ತಿಂಗಳು ದಸರಾ ಮುಗಿಯುತಿದ್ದಂತೆ ದೀಪಾವಳಿ ಸಹ ಬಂದಿರೋದ್ರಿಂದ ತಿಂಗಳ ಸಂಬಳ ಪಡೆಯುವವರಿಗೆ ದುಬಾರಿ ಬೆಲೆಯ ವಸ್ತುಗಳಿಂದಾಗಿ ಹಣ ಹೊಂದಿಸೋದು ಸವಾಲು.
ಏನಪ್ಪಾ ಎಲ್ಲಾ ವಸ್ತುಗಳು ದುಬಾರಿ ಯಾದಾಗ ಮನೆಗೆ ಜಿನ್ಸಿ ಯಿಂದ ಹಿಡಿದು ಸ್ವೀಟ್ಸ್ ಸಹ ಕರೀದಿ ಮಾಡಬೇಕು ಎಂದು ಯೋಚಿಸುವವರು ಕಾರವಾರದ ಮಾರುತಿ ಟೆಂಪಲ್ ಬಳಿ ಇರುವ ಫರ್ನಾಂಡೀಸ್ ಕಾಂಪ್ಲೆಕ್ಸ್ ನಲ್ಲಿ ಇರುವ ಜಿಲಾನಿ (GILANI) ಹೋಲ್ ಸೇಲ್ ಮಾರ್ಟ ಗೆ ಭೇಟಿ ನೀಡಿ.
ಹೌದು ಜಿನ್ಸಿ ಪದಾರ್ಥಗಳಿಂದ ಹಿಡಿದು ಸ್ವೀಟ್ಸ್, ಮಕ್ಕಳ ಪುಸ್ತಕ, ಚಾಕ್ಲೆಟ್, ತಂಪು ಪಾನಿಯಗಳು ಹೀಗೆ ಎಲ್ಲಾ ವಸ್ತುಗಳು ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಹೋಲ್ ಸೇಲ್ ದರದಲ್ಲಿ ಲಭ್ಯವಿದೆ.
ನೀವುಕೊಳ್ಳುವ ವಸ್ತುಗಳ ಮೇಲೆ 7% ನಿಂದ 30% ವರೆಗೆ ರಿಯಾಯಿತಿ ಸಹ ನೀಡಲಾಗುತ್ತದೆ.
ಮೋರ್ (More super market) ಸೇರಿದಂತೆ ಸೂಪರ್ ಮಾರ್ಕೇಟ್ ನಲ್ಲಿ ಸಿಗುವ ವಸ್ತುಗಳೇ ಇಲ್ಲಿ ದೊರೆಯುತ್ತದೆ.ಆದ್ರೆ ಅಲ್ಲಿನ MRP ದರಕ್ಕಿಂತ ಕಡಿಮೆ ದರದಲ್ಲಿ ಇಲ್ಲಿ ಅದೇ ಗುಣಮಟ್ಟದ ವಸ್ತುಗಳು ಲಭ್ಯವಿದೆ.
BIKAJI ಬ್ರಾಂಡ್ ನ ಸ್ವೀಟ್ಸ್ ಲಭ್ಯ.
ದೇಶದ ಪ್ರಸಿದ್ಧ ಬ್ರಾಂಡ್ ನಲ್ಲಿ ಒಂದಾದ Bikaji sweets ಗಳು MRP ದರಕ್ಕಿಂತ ಕಡಿಮೆ ಸಿಗಲಿದೆ.
ಪ್ರತಿ ಸ್ವೀಟ್ ಗಿಫ್ಟ್ ಬಾಕ್ಸ್ ಮೇಲೆ 20% ಆಫರ್ ಇದ್ದು ಇದು ನಿಮ್ಮ ಬಜೆಟ್ ಗೆ ದಕ್ಕಲಿದೆ.
ಇನ್ನೇಕೆ ತಡ ನೀವೂ ಒಂದುಬಾರಿ ಕಾರವಾರದ KSRTC ಬಸ್ ನಿಲ್ದಾಣದ ಹಿಂಭಾಗದ ರಸ್ತೆಯಲ್ಲಿ ಇರುವ ಗಿಲಾನಿ ಹೋಲ್ ಸೇಲ್ ಮಾರ್ಟ ಗೆ ಭೇಟಿ ನೀಡಿ ಪದಾರ್ಥಗಳನ್ನು ಕರೀದಿಸಿ ಅಭಿಪ್ರಾಯ ತಿಳಿಸಿ.
ನೆನಪಿರಲಿ ಈ ಆಫರ್ ಗಳು ಕೇವಲ ಹಬ್ಬಕ್ಕೆ ಮಾತ್ರ ಸೀಮಿತವಲ್ಲ. ನೀವು ಯಾವಾಗ ಬೇಕಾದ್ರೂ ವಸ್ತುಗಳನ್ನು ಕರೀದಿಸಲು ಹೋದರೂ ಹೋಲ್ ಸೇಲ್ ದರದಲ್ಲಿ ಲಭ್ಯ ಇರಲಿದ್ದು , 7% ನಿಂದ 30 % ವರೆಗೆ ರಿಯಾಯಿತಿ ಇರಲಿದೆ.
- Rain News : ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಮಳೆ| ಚಳಿ ಇಬ್ಬನಿ ವಾತಾವರಣ appeared first on ಕನ್ನಡವಾಣಿ.ನ್ಯೂಸ್.">Rain News : ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಮಳೆ| ಚಳಿ ಇಬ್ಬನಿ ವಾತಾವರಣ
- Honnavara: ಮಂಕಾಳು ವೈದ್ಯರ ಉಸ್ತುವಾರಿ ಕ್ಷೇತ್ರದ ಗ್ರಾಮ ಆಡಳಿತಾಧಿಕಾರಿ ಕಚೇರಿಗೆ ತೆರಳಲು ಅಧಿಕಾರಿಗಳಿಗೆ ಜನರಿಗೆ ಭಯ! appeared first on ಕನ್ನಡವಾಣಿ.ನ್ಯೂಸ್.">Honnavara: ಮಂಕಾಳು ವೈದ್ಯರ ಉಸ್ತುವಾರಿ ಕ್ಷೇತ್ರದ ಗ್ರಾಮ ಆಡಳಿತಾಧಿಕಾರಿ ಕಚೇರಿಗೆ ತೆರಳಲು ಅಧಿಕಾರಿಗಳಿಗೆ ಜನರಿಗೆ ಭಯ!
- Viral video:ಪಟಾಕಿ ಅಂಗಡಿಗೆ ಬೆಂಕಿ ಎಂಟು ಕಾರುಗಳು ಬೆಂಕಿಗಾಹುತಿ appeared first on ಕನ್ನಡವಾಣಿ.ನ್ಯೂಸ್.">Viral video:ಪಟಾಕಿ ಅಂಗಡಿಗೆ ಬೆಂಕಿ ಎಂಟು ಕಾರುಗಳು ಬೆಂಕಿಗಾಹುತಿ
- Karwar ಶಾಸಕ ಸತೀಶ್ ಸೈಲ್ ಪರ ನಿಂತ ಮಾಜಿ ಸಚಿವ ಅಸ್ನೋಟಿಕರ್ ಹೇಳಿದ್ದೇನು ವಿಡಿಯೋ ನೋಡಿ. appeared first on ಕನ್ನಡವಾಣಿ.ನ್ಯೂಸ್.">Karwar ಶಾಸಕ ಸತೀಶ್ ಸೈಲ್ ಪರ ನಿಂತ ಮಾಜಿ ಸಚಿವ ಅಸ್ನೋಟಿಕರ್ ಹೇಳಿದ್ದೇನು ವಿಡಿಯೋ ನೋಡಿ.
- Kumta Breaking News :ಮದ್ಯದ ಅಮಲ್ಲಿ ಕೊಲೆ ಆರೋಪಿಗಳ ಬಂಧನ. appeared first on ಕನ್ನಡವಾಣಿ.ನ್ಯೂಸ್.">Kumta Breaking News :ಮದ್ಯದ ಅಮಲ್ಲಿ ಕೊಲೆ ಆರೋಪಿಗಳ ಬಂಧನ.