ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar:ಪ್ರವಾಸಿಗರ ಬೋಟ್ ಪಲ್ಟಿ !ತಪ್ಪಿದ ಅನಾಹುತ

ಕಾರವಾರ:- ಕಾರವಾರದ (karwar) ರವೀಂದ್ರನಾಥ ಕಡಲತೀರದಲ್ಲಿ ಪ್ರವಾಸಿಗರನ್ನು ಹೊತ್ತೊಯ್ದಿದ್ದ ವೇವ್ಸ್ ಅಡ್ವೆಂಚರ್ಸ್ ಬೋಟ್ ಅಲೆಗಳ ಹೊಡೆತಕ್ಕೆ ಶುಕ್ರವಾರ ಸಂಜೆ ಪಲ್ಟಿಯಾಗಿದೆ. ತೀರಭಾಗದಲ್ಲೇ ಈ ಘಟನೆ ನಡೆದಿದ್ದರಿಂದ ಕಡ
10:32 PM May 09, 2025 IST | ಶುಭಸಾಗರ್
ಕಾರವಾರ:- ಕಾರವಾರದ (karwar) ರವೀಂದ್ರನಾಥ ಕಡಲತೀರದಲ್ಲಿ ಪ್ರವಾಸಿಗರನ್ನು ಹೊತ್ತೊಯ್ದಿದ್ದ ವೇವ್ಸ್ ಅಡ್ವೆಂಚರ್ಸ್ ಬೋಟ್ ಅಲೆಗಳ ಹೊಡೆತಕ್ಕೆ ಶುಕ್ರವಾರ ಸಂಜೆ ಪಲ್ಟಿಯಾಗಿದೆ. ತೀರಭಾಗದಲ್ಲೇ ಈ ಘಟನೆ ನಡೆದಿದ್ದರಿಂದ ಕಡ
ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ:- ಕಾರವಾರದ (karwar) ರವೀಂದ್ರನಾಥ ಕಡಲತೀರದಲ್ಲಿ ಪ್ರವಾಸಿಗರನ್ನು ಹೊತ್ತೊಯ್ದಿದ್ದ ವೇವ್ಸ್ ಅಡ್ವೆಂಚರ್ಸ್ ಬೋಟ್ ಅಲೆಗಳ ಹೊಡೆತಕ್ಕೆ ಶುಕ್ರವಾರ ಸಂಜೆ ಪಲ್ಟಿಯಾಗಿದೆ. ತೀರಭಾಗದಲ್ಲೇ ಈ ಘಟನೆ ನಡೆದಿದ್ದರಿಂದ ಕಡಲ ತಡದಲ್ಲಿದ್ದ ಜನ ಬೋಟನ್ ಮೇಲೆತ್ತಿ ಪ್ರವಾಸಿಗರನ್ನು ರಕ್ಷಿಸಿದ್ದಾರೆ.

Advertisement

ಸದ್ಯ ಯಾವುದೇ ತೊಂದರೆಗಳಾಗಿಲ್ಲ. ಇದರ ವಿಡಿಯೋ ಈ ಕೆಳಗಿದೆ.

Advertisement
Advertisement
Tags :
BoatKannda newsKarnatakaKarwarSeaTuristUttara kannda
Advertisement
Next Article
Advertisement