crime-news
Murdeshwar :ಸಮುದ್ರದಲ್ಲಿ ಮುಳುಗುತಿದ್ದ ಪ್ರವಾಸಿಗನ ರಕ್ಷಣೆ
ಕಾರವಾರ :- ಸಮುದ್ರದಲ್ಲಿ ಅಲೆಗೆ ಮುಳುಗುತಿದ್ದ ಪ್ರವಾಸಿಗನನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಹಾಗೂ ಲೈಪ್ ಗಾರ್ಡ ಗಳು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ (murdeshwar) ಕಡಲ ತೀರದಲ್ಲಿ ಇಂದು ಸಂಜೆ ನಡೆದಿದೆ07:49 PM May 08, 2025 IST