Kumta : ಬ್ಯಾಂಕ್ ನಲ್ಲಿ ಶಾರ್ಟ ಸರ್ಕ್ಯೂಟ್
ಕಾರವಾರ :- ಬ್ಯಾಂಕ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಕಚೇರಿಯ ಪೀಟೋಪಕರಣಗಳು ಸುಟ್ಟು ಸಂಪೂರ್ಣ ನಾಶವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದ ರಾಷ್ಟ್ರೀಯ ಹೆದ್ದಾರಿ 66 ರ ಮಾಸ್ತಿಕಟ್ಟ ವೃತ್ತದ ಬಳಿ ನಡೆದಿದೆ.
10:09 AM May 06, 2025 IST
|
ಶುಭಸಾಗರ್
Kumta : ಬ್ಯಾಂಕ್ ನಲ್ಲಿ ಶಾರ್ಟ ಸರ್ಕ್ಯೂಟ್
Advertisement
ಕಾರವಾರ :- ಬ್ಯಾಂಕ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಕಚೇರಿಯ ಪೀಟೋಪಕರಣಗಳು ಸುಟ್ಟು ಸಂಪೂರ್ಣ ನಾಶವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದ ರಾಷ್ಟ್ರೀಯ ಹೆದ್ದಾರಿ 66 ರ ಮಾಸ್ತಿಕಟ್ಟ ವೃತ್ತದ ಬಳಿ ನಡೆದಿದೆ.
ಖಾಸಗಿ ಎಕ್ಸಿಸ್ ಬ್ಯಾಂಕಿನಲ್ಲಿ ಆದ ಘಟನೆ ಇದಾಗಿದ್ದು ಬೆಳಗಿನಜಾವ ಎಸಿ ಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬ್ಯಾಂಕಿನ ಒಳಗಿದ್ದ ಪೀಟೋಪಕರಣಗಳು ಸುಟ್ಟು ಹೋಗಿದ್ದು ಲಕ್ಷಾಂತರ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
Next Article
Advertisement