local-story
Kumta : ಬ್ಯಾಂಕ್ ನಲ್ಲಿ ಶಾರ್ಟ ಸರ್ಕ್ಯೂಟ್
ಕಾರವಾರ :- ಬ್ಯಾಂಕ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಕಚೇರಿಯ ಪೀಟೋಪಕರಣಗಳು ಸುಟ್ಟು ಸಂಪೂರ್ಣ ನಾಶವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದ ರಾಷ್ಟ್ರೀಯ ಹೆದ್ದಾರಿ 66 ರ ಮಾಸ್ತಿಕಟ್ಟ ವೃತ್ತದ ಬಳಿ ನಡೆದಿದೆ.10:09 AM May 06, 2025 IST