Murdeshwar :ಸಮುದ್ರದಲ್ಲಿ ಮುಳುಗುತಿದ್ದ ಪ್ರವಾಸಿಗನ ರಕ್ಷಣೆ
ಕಾರವಾರ :- ಸಮುದ್ರದಲ್ಲಿ ಅಲೆಗೆ ಮುಳುಗುತಿದ್ದ ಪ್ರವಾಸಿಗನನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಹಾಗೂ ಲೈಪ್ ಗಾರ್ಡ ಗಳು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ (murdeshwar) ಕಡಲ ತೀರದಲ್ಲಿ ಇಂದು ಸಂಜೆ ನಡೆದಿದೆ
07:49 PM May 08, 2025 IST | ಶುಭಸಾಗರ್
ಸಮುದ್ರದಲ್ಲಿ ಮುಳುಗುತಿದ್ದ ಪ್ರವಾಸಿಗನ ರಕ್ಷಣ
Advertisement
ಕಾರವಾರ :- ಸಮುದ್ರದಲ್ಲಿ ಅಲೆಗೆ ಮುಳುಗುತಿದ್ದ ಪ್ರವಾಸಿಗನನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಹಾಗೂ ಲೈಪ್ ಗಾರ್ಡ ಗಳು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ (murdeshwar) ಕಡಲ ತೀರದಲ್ಲಿ ಇಂದು ಸಂಜೆ ನಡೆದಿದೆ.
ಕೆಂಗೇರಿಯ ಮನೋಜ್ .ಡಿ.ಜೆ ರಕ್ಷಣೆಗೊಳಗಾದ ಪ್ರವಾಸಿಗನಾಗಿದ್ದು ( tourist) ಮುರುಡೇಶ್ವರಕ್ಕೆ ಪ್ರವಾಸ ಬಂದ ಈತ ಸಮುದ್ರದಲ್ಲಿ ಈಜುವಾಗ ಅಲೆಗಳ ರಭಸಕ್ಕೆ ಸಮುದ್ರದಲ್ಲಿ ಕೊಚ್ಚಿಹೋಗಿದ್ದನು.
ತಕ್ಷಣ ಗಮನಿಸಿದ ಕರಾವಳಿ ಕಾವಲುಪಡೆಯ ಸಿಬ್ಬಂದಿಗಳಾದ ಪುಂಡಲೀಕ ನಾಯ್ಕ ,ಜಗದೀಶ್ ಹರಿಕಾಂತ್, ಹಾಗೂ ಲೈಪ್ ಗಾರ್ಡ ರವೀಂದ್ರ ,ರಾಜೇಶ್ ಎಂಬುವವರು ರಕ್ಷೆ ಮಾಡಿದ್ದಾರೆ.

Advertisement