Daily astrology| ದಿನ ಭವಿಷ್ಯ -april-01-2024
ಪಂಚಾಂಗ (panchanga)
ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ.ತಿಥಿ: ಸಪ್ತಮಿ 21:09 ವಾರ: ಸೋಮವಾರ
ನಕ್ಷತ್ರ: ಮೂಲಾ 23:11 ಯೋಗ: ವರಿಯಾನ 20:28 ಕರಣ: ವಿಷ್ಟಿ (ಭದ್ರ) 09:24 ಅಮೃತ ಕಾಲ: ಸಂಜೆ 04:44 ರಿಂದ 06:21ರ ವರೆಗೆ
ದಿನ ವಿಶೇಷ: ಕೊಲ್ಲೂರು ಮೂಕಾಂಬಿಕಾ ಜಾತ್ರೆ, ಮಂಗಳೂರು ಮಂಗಳಾದೇವಿ ರಥ
ಸೂರ್ಯೋದಯ : 06:16 ಸೂರ್ಯಾಸ್ತ: 06:31
ರಾಹುಕಾಲ : ಬೆಳಗ್ಗೆ 07:48 ರಿಂದ 09:20 ಗುಳಿಕಕಾಲ: ಮಧ್ಯಾಹ್ನ 01:55 ರಿಂದ 03:27 ಯಮಗಂಡಕಾಲ: ಬೆಳಗ್ಗೆ 10:51 ರಿಂದ 12:23
ದಿನಭವಿಷ್ಯ( Daily astrology)
ಮೇಷ:-ಆರೋಗ್ಯದಲ್ಲಿ ವ್ಯತ್ಯಾಸ,ಹಣದ ಹರಿವು ಇರದು,ಯತ್ನ ಕಾರ್ಯ ನಿಧಾನಗತಿಯಲ್ಲಿ ಸಾಗುವುದು,ಕುಟುಂಬ ಸೌಖ್ಯ,ಉದ್ಯೋಗಿಗಳಿಗೆ ಶುಭ.ಮಿಶ್ರ ಫಲ.
ವೃಷಭ:-ಅಧಿಕ ಕರ್ಚು, ಉದ್ಯೋಗಿಗಳಿಗೆ ಒತ್ತಡ, ಯತ್ನ ಕಾರ್ಯ ಪ್ರಗತಿ, ವ್ಯಾಪಾರಿಗಳಿಗೆ ಲಾಭ ,ಕುಟುಂಬ ದಲ್ಲಿ ನೆಮ್ಮದಿ ಇರದು.ಶುಕ್ಷಕರಿಗೆ ಶುಭ.
ಮಿಥುನ:- ಷೇರು ವ್ಯವಹಾರದಲ್ಲಿ ನಷ್ಟ ( share market) ಚಿನ್ನ ಬೆಳ್ಳಿ ವರ್ತಕರಿಗೆ ಲಾಭ ಇರದು, ಹೋಟಲ್ ಉದ್ಯಮದವರಿಗೆ ಲಾಭ,ಕುಟುಂಬ ಸೌಖ್ಯ, ಆರೋಗ್ಯ ಉತ್ತಮ.ಮಿಶ್ರ ಫಲ.
ಇದನ್ನೂ ಓದಿ:-ಕುಮಟಾ| ಪಕ್ಷೇತರ ಸ್ಪರ್ಧೆ ಇಲ್ಲ, ನನ್ನ ಬೆಂಬಲ “ಅವರಿಗೆ” ಎಂದ JDS ನಾಯಕ ಸೂರಜ್ ಸೋನಿ
ಕಟಕ:-ಕರ್ಚು ಅಧಿಕ,ಕಲಹ, ವ್ಯಾಪಾರದಲ್ಲಿ ಹಿನ್ನಡೆ,ಆರೋಗ್ಯ ಸಮಸ್ಯೆ, ಯತ್ನ ಕಾರ್ಯ ವಿಳಂಬ, ಆರೋಗ್ಯ (health) ಮಧ್ಯಮ, ಮೀನುಗಾರಿಕಾ ವೃತ್ತಿಯವರಿಗೆ ನಷ್ಟ,ಮಿಶ್ರ ಫಲ.
ಸಿಂಹ:-ಚಿನ್ನ ಬೆಳ್ಳಿ ವರ್ತಕರಿಗೆ ನಷ್ಟ, ರಾಜಕೀಯ ವ್ಯಕ್ತಿಗಳಿಗೆ ಶುಭ, ಆರೋಗ್ಯ ಉತ್ತಮ,ಯತ್ನ ಕಾರ್ಯ ವಿಳಂಬ,ಮಿಶ್ರ ಫಲ.
ಕನ್ಯ:- ಶೀತ ಕಫ ಭಾದೆ, ಆರ್ಥಿಕ ಅಭಿವೃದ್ಧಿ, ಯತ್ನ ಕಾರ್ಯ ಯಶಸ್ಸು, ಅಧಿಕ ಕರ್ಚು, ವ್ಯಾಪಾರಿಗಳಿಗೆ ಮಧ್ಯಮ ಲಾಭ, ಲೆಕ್ಕ ಪರಿಶೋಧಕರಿಗೆ ,ಬ್ಯಾಂಕ್ ನೌಕರರಿಗೆ ಹೆಚ್ಚಿನ ಒತ್ತಡ. ಶುಭ ಫಲ.
ತುಲ:-ಆರೋಗ್ಯ ಉತ್ತಮ,ಯತ್ನ ಕಾರ್ಯ ವಿಳಂಬ,ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ,ಹಣವ್ಯಯ ,ಕಾರ್ಯ ದಲ್ಲಿ ನಿರಾಸಕ್ತಿ,ಮಿಶ್ರ ಫಲ.
ಇದನ್ನೂ ಓದಿ:- ದಿಢೀರ್ ಅಂತ ಹೊನ್ನಾವರ ದಲ್ಲಿ 144 section ಜಾರಿ ಯಾಕೆ? ವಿವರ ನೋಡಿ.
ವೃಶ್ಚಿಕ:-ಕಾರ್ಯ ಯಶಸ್ಸು ,ವಿವಾಹ ಆಕಾಂಕ್ಷಿಗಳಿಗೆ ಶುಭ,ಮೀನುಗಾರರಿಗೆ ನಷ್ಟ,ಆರೋಗ್ಯ ಮಧ್ಯಮ,ಹಣವ್ಯಯ, ಮಿಶ್ರ ಫಲ.
ಧನಸ್ಸು:- ಮಾನಸಿಕ ಒತ್ತಡ,ಹಣವ್ಯಯ ದಿನದ ಮಟ್ಟಿಗೆ ಕರ್ಚು ಅಧಿಕ,ಕುಟುಂಬ ಸೌಖ್ಯ, ಯತ್ನ ಕಾರ್ಯ ವಿಳಂಬ, ಮಿಶ್ರ ಫಲ.
ಮಕರ:- ಉದ್ಯೋಗಿಗಳಿಗೆ ಶುಭ,ಹಣದ ಸಮಸ್ಯೆ ನೀಗುವುದು,ದುಂದು ವೆಚ್ಚ ಮಾಡದಿರಿ,ಕುಟುಂಬ ಸೌಖ್ಯ, ಯತ್ನ ಕಾರ್ಯ ದಲ್ಲಿ ತೊಂದರೆ,ಮಿಶ್ರ ಫಲ.
ಕುಂಭ:-ಯತ್ನ ಕಾರ್ಯ ಯಶಸ್ಸು, ಆರೋಗ್ಯ ಉತ್ತಮ,ಕಾರ್ಯದಲ್ಲಿ ಅಡೆತಡೆ ನಿವಾರಣೆ, ಕುಟುಂಬ ಸೌಖ್ಯ, ಮಿಶ್ರ ಫಲ.
ಮೀನ:-ಹೂಡಿಕೆ ವ್ಯವಹಾರದಲ್ಲಿ ಪ್ರಗತಿ,ಯತ್ನ ಕಾರ್ಯ ಸಫಲ,ಆರೋಗ್ಯ ಮಧ್ಯಮ,ಉದ್ಯೋಗಿಗಳಿಗೆ ಶುಭ,ಯತ್ನ ಕಾರ್ಯ ಸಫಲ,ಮಿಶ್ರ ಫಲ.
ಇದನ್ನೂ ಓದಿ:-ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ನಿಂದಾಗಿ IPS ಅಧಿಕಾರಿ ಹೇಮಂತ್ ನಿಂಬಾಳ್ಕರ್ ಗೆ ಸಂಕಷ್ಟ! ಏನದು?