ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar: ಹಬ್ಬದ ಖುಷಿಯನ್ನು ಉಡುಗೊರೆ ಜೊತೆ ಉಳಿತಾಯ ಮಾಡಿ ಆನಂದಿಸಿ ಜಿಲಾನಿ ಹೋಲ್ ಸೇಲ್ ಮಾರ್ಟ ನಲ್ಲಿ ಬಂಪರ್ ಆಫರ್ 

ನೀವು ಅಗತ್ಯ ವಸ್ತುಗಳ 1500 ರೂ ಖರೀದಿ ಮಾಡಿದರೇ ಇಂದು ಲಕ್ಕಿಡ್ರಾ ಕೂಪನ್ ನಿಮಗೆ ಸಿಗಲಿದೆ. ಇದಲ್ಲದೇ ಸೈಕಲ್ ಬ್ರಾಂಡ್ ಬಾನ್ಸುರಿ ಅಗರಬತ್ತಿಯನ್ನು 200 ವರೆಗೆ ಕೊಂಡರೆ ಒಂದು ಲಕ್ಕಿ ಕೂಪನ್ ,500 ರೂ ವರೆಗೆ ಕೊಂಡರೆ ಮೂರು ಕೂಪನ್ ಸಿಗಲಿದೆ.
08:06 PM Aug 20, 2025 IST | ಶುಭಸಾಗರ್
ನೀವು ಅಗತ್ಯ ವಸ್ತುಗಳ 1500 ರೂ ಖರೀದಿ ಮಾಡಿದರೇ ಇಂದು ಲಕ್ಕಿಡ್ರಾ ಕೂಪನ್ ನಿಮಗೆ ಸಿಗಲಿದೆ. ಇದಲ್ಲದೇ ಸೈಕಲ್ ಬ್ರಾಂಡ್ ಬಾನ್ಸುರಿ ಅಗರಬತ್ತಿಯನ್ನು 200 ವರೆಗೆ ಕೊಂಡರೆ ಒಂದು ಲಕ್ಕಿ ಕೂಪನ್ ,500 ರೂ ವರೆಗೆ ಕೊಂಡರೆ ಮೂರು ಕೂಪನ್ ಸಿಗಲಿದೆ.

Karwar: ಹಬ್ಬದ ಖುಷಿಯನ್ನು ಉಡುಗರೆ ಜೊತೆ ಉಳಿತಾಯ ಮಾಡಿ ಆನಂದಿಸಿ ಗಿಲಾನಿ ಹೋಲ್ ಸೇಲ್ ಮಾರ್ಟ ನಲ್ಲಿ ಬಂಪರ್ ಆಫರ್ .

Advertisement

ಕಾರವಾರ :- ಇನ್ನೇನು ಗೌರಿ ಗಣೇಶ ಹಬ್ಬ ( Ganesha festival) ಹಬ್ಬ ಹತ್ತಿರ ಬರುತ್ತಿದೆ. ಈ ಬಾರಿ ತಿಂಗಳ ಅಂತ್ಯವಾದ್ದರಿಂದ ತಿಂಗಳ ಮೊದಲ ದಿನವೇ ಬರುವ ಸಂಬಳ ಉಳಿಸಿ ಮನೆಗೆ ಬೇಕಾದ ಪದಾರ್ಥ ತರುವುದು ಈ ದುಬಾರಿ ದಿನಗಳಲ್ಲಿ ಜೇಬು ,ತಲೆಯನ್ನ ಬಿಸಿ ಮಾಡುತ್ತೆ.

ಮನೆಯ ಯಜಮಾನನ ಜೇಬಿನಿಂದ ಸೋರಿಕೆಯಾಗುವ ಹಣ ಉಳಿಸಲು ನಿಮಗಿದೋ ಇಲ್ಲಿದೆ ಅವಕಾಶ. ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ (karwar) ಪ್ರಸಿದ್ಧ  ಜಿಲಾನಿ ಹೋಲ್ ಸೇಲ್  ಮಾರ್ಕೇಟ್( Gilane wholesale market) ನಲ್ಲಿ ನಿಗದಿ ದರಕ್ಕಿಂತ ಕಡಿಮೆ ಅಂದರೇ ಹೋಲ್ ಸೇಲ್ ದರದಲ್ಲಿ ದಿನದ ಅಗತ್ಯ ವಸ್ತುಗಳು ಸಿಗುತ್ತವೆ.

ಬೇರೆ ಅಂಗಡಿಗಳು,ಸೂಪರ್ ಮಾರ್ಕೇಟ್ ಗೆ ಹೋಲಿಸಿದರೇ ನಿಮ್ಮ ಹಣದ ಉಳಿಯಲತಾಯ ಇಲ್ಲಿ ಖರೀದಿಮಾಡಿದರೇ ದುಪ್ಪಟು ಉಳಿಸಬಹುದು. ಇದಲ್ಲದೇ ಈ ಹಬ್ಬದ ವಿಶೇಷವಾಗಿ ಡಬಲ್ ಧಮಾಕ ಆಫರ್ ನನ್ನು ಸಹ ನಿಮಗೆ ನೀಡುವ ಜೊತೆ ಹಲವು ಬಹುಮಾನ ಗೆಲ್ಲುವ ಅವಕಾಶ ನಿಮ್ಮದಾಗಲಿದೆ.

Advertisement

ಖರೀದಿ ಮಾಡಿ ಬಂಪರ್ ಪ್ರೈಸ್ ಗೆಲ್ಲಿ 

ಕಾರವಾರದ ಜಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ

ನೀವು ಅಗತ್ಯ ವಸ್ತುಗಳ 1500 ರೂ ಖರೀದಿ ಮಾಡಿದರೇ ಇಂದು ಲಕ್ಕಿಡ್ರಾ ಕೂಪನ್ ನಿಮಗೆ ಸಿಗಲಿದೆ. ಇದಲ್ಲದೇ ಸೈಕಲ್ ಬ್ರಾಂಡ್ ಬಾನ್ಸುರಿ ಅಗರಬತ್ತಿಯನ್ನು 200 ವರೆಗೆ ಕೊಂಡರೆ ಒಂದು ಲಕ್ಕಿ ಕೂಪನ್ ,500 ರೂ ವರೆಗೆ ಕೊಂಡರೆ ಮೂರು ಕೂಪನ್ ಸಿಗಲಿದೆ.

ಬಂಪರ್ ಪ್ರೈಸ್ ಏನು?

ಲಕ್ಕಿ ಡ್ರಾ ನಲ್ಲಿ 32 ಇಂಚಿನ ಸ್ಮಾರ್ಟ ಟಿ.ವಿ, ಕೂಲರ್ ,ಸ್ಟವ್ ,ಕ್ಯಾಸರೋಲ್  ಸಿಗಲಿದ್ದು ಆಯ್ಕೆಯಾದ ನೂರು ಜನ ಇದನ್ನು ಗೆಲ್ಲಲು ಅವಕಾಶಗಳಿವೆ.

ಇನ್ನು ಸೈಕಲ್ ಬ್ರಾಂಡ್ ಅಗರಬತ್ತಿ ಕಂಪನಿಯಿಂದ ಲಕ್ಕಿ ಡ್ರಾ ನಲ್ಲಿ ಒಂದು ಸೈಕಲ್ ,ಸಿಲ್ವರ್ ಫೋಟೋ ಪ್ರೇಮ್ ,ಕೊನೆಯ ವಿನ್ನರ್ ಗೆ 48 ಅಗರಬತ್ತಿ ಪ್ಯಾಕ್ ಗಳು ದೊರೆಯಲಿದೆ. ಆಫರ್ ಗಳು ಆಗಸ್ಟ್ 15 ರಿಂದ ಪ್ರಾರಂಭವಾಗಿದೆ. ತಕ್ಷಣ ಭೇಟಿ ನೀಡಿ ಕರೀದಿ ಜೊತೆ ಬಂಪರ್ ಬಹುಮಾನ ಗೆಲ್ಲಿ.

ಎಲ್ಲಿದೆ ಜಿಲಾನಿ ಸೂಪರ್ ಮಾರ್ಕೇಟ್?

ಬ್ರಾಹ್ಮಣ ಗಲ್ಲಿ ರೋಡ್, ನಿಯರ್ ಮಾರುತಿ ಟೆಂಪಲ್ (KSRTC ಬಸ್ ನಿಲ್ದಾಣದ ಹಿಂಭಾಗದ ರಸ್ತೆ) ಕೋಡಿಬಾಗ್ ,ಕಾರವಾರ.

ಮ್ಯಾಪ್ ಗಾಗಿ ಕ್ಲಿಕ್ ಮಾಡಿ:-

Brahman Galli Road, near maruti temple, Kodibag, Karwar, Karnataka 581301

Advertisement
Tags :
Bumper SaleDiscount OffersFestival OffersFestival ShoppingGilani Wholesale MartKarwarShopping DealsSpecial OffersWholesale Market
Advertisement
Next Article
Advertisement