ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi| ಸಿಲೆಂಡರ್ ಸ್ಪೋಟ ಯುವತಿ ಸಾವು| ಸಾವಿನ ಹಿಂದೆ ನೂರು ಪ್ರಶ್ನೆ!

ಕಾರವಾರ:- ಸಿಲೆಂಡರ್ ಸ್ಪೋಟಗೊಂಡು ಯುವತಿ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮರ್ಕಿಕೊಡ್ಲು ಗ್ರಾಮದ ಹಲಗೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.
05:52 PM Sep 23, 2025 IST | ಶುಭಸಾಗರ್
ಕಾರವಾರ:- ಸಿಲೆಂಡರ್ ಸ್ಪೋಟಗೊಂಡು ಯುವತಿ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮರ್ಕಿಕೊಡ್ಲು ಗ್ರಾಮದ ಹಲಗೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

Sirsi| ಸಿಲೆಂಡರ್ ಸ್ಪೋಟ ಯುವತಿ ಸಾವು| ಸಾವಿನ ಹಿಂದೆ ನೂರು ಪ್ರಶ್ನೆ!

Advertisement

ಕಾರವಾರ:- ಸಿಲೆಂಡರ್ ಸ್ಪೋಟಗೊಂಡು  ಯುವತಿ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮರ್ಕಿಕೊಡ್ಲು ಗ್ರಾಮದ ಹಲಗೆಯಲ್ಲಿ  ಮಂಗಳವಾರ ಸಂಜೆ ನಡೆದಿದೆ.

ರಂಜಿತ ನಾಗಪ್ಪ ದೇವಾಡಿಗ (21) ಮೃತ ಯುವತಿಯಾಗಿದ್ದು ಪೋಷಕರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅನಾರೋಗ್ಯ ಸಮಸ್ಯೆಯಿಂದ ಮನೆಯಲ್ಲೇ ಉಳಿದಿದ್ದ ಯುವತಿ ಸಿಲೆಂಡರ್ ಸ್ಫೋಟಗೊಂಡ ಕಾರಣ ಸಾವು ಕಂಡಿದ್ದಾಳೆ.

Sirsi|ರಸ್ತೆಯಾಗದೇ ಬೇಸತ್ತ ಜನ| ಓಟು ಬೇಡಿದವರ ಸ್ಮಾರಕ ಹೊಂಡಗಳಿವೆ ನಿಧಾನ ಸಾಗಿ ಎಂದು ನಾಮ ಫಲಕ ಅಲವಡಿಕೆ.

Advertisement

ಇನ್ನು ಇದ್ದಕ್ಕಿದ್ದಂತೆ ಸಿಲೆಂಡರ್ ಸ್ಪೋಟಗೊಳ್ಳಲು ಕಾರಣ ಏನು ಎಂಬ ಪ್ರಶ್ನೆ ಏಳುವಂತೆ ಮಾಡಿದ್ದು ,ಮನೆಯಲ್ಲಿ ಯಾರೂ ಇಲ್ಲದ ವೇಳೆ ಹತ್ಯೆ ನಡೆದಿರಬಹುದೇ ಎಂಬ ಸಂಶಯ ಮೂಡುವಂತಿದ್ದು ಘಟನೆಗೆ ಏನು ಕಾರಣ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.

Sirsi| ಪಂಡಿತ್ ಆಸ್ಪತ್ರೆ ನಿರ್ಲಕ್ಷ| ಶಾಸಕ ಭೀಮಣ್ಣ ರ ಸುಳ್ಳು ಬಿಚ್ಚಿಟ್ಟ ಅನಂತಮೂರ್ತಿ ಹೆಗೆಡೆ 

ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ,ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಶಿರಸಿ ಡಿವೈಎಸ್ಪಿ ಸಹ ಭೇಟಿ ನೀಡಿದ್ದು ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Cylinder blastDeathgas cylinder blastSirsi newsSirsi policeUttara Kannada news
Advertisement
Next Article
Advertisement