important-news
Ankola:ಅಂಕೋಲ ದೇವಿಗದ್ದಾ ದಲ್ಲಿ ಗುಡ್ಡ ಕುಸಿತ - 24 ಗಂಟೆಯೊಳಗೆ ಮಣ್ಣು ತೆರವು
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಗೆ ಅಂಕೋಲ ತಾಲೂಕಿನ ದೇವಿಗದ್ದಾ ಗ್ರಾಮದ ರಸ್ತೆ ಮೇಲೆ ಬಂಡೆಕಲ್ಲುಗಳು ಉರುಳಿ ಬಿದ್ದು ಸಂಚಾರ ಸಂಪೂರ್ಣ ಬಂದ್ ಆಗಿದ್ದು ಇದೀಗ ನಿರಂತರ ಕಾರ್ಯಾಚರಣೆ ಮೂಲಕ ಬಂಡೆಕಲ್ಲುಗಳನ್ನು ತೆರವು ಮಾಡಿ ದೇವಿಗದ್ದಾ ಗ್ರಾಮಕ್ಕೆ ತೆರಳಲು ಇದೀಗ ಸಂಚಾರ ಮುಕ್ತವಾಗಿದೆ.10:18 PM Jul 28, 2025 IST