crime-news
Sirsi :ಅಕ್ರಮ ಜಾನುವಾರು ಸಾಗಾಟ - ಮೂವರ ಬಂಧನ
ಕಾರವಾರ/ಶಿರಸಿ: ಅಕ್ರಮ ಹಾಗೂ ಹಿಂಸಾತ್ಮಕವಾಗಿ ವಾಹನದ ಮೂಲಕ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ, ಶಿರಸಿ(sirsi) ಗ್ರಾಮೀಣ ಠಾಣೆಯ ಪೊಲೀಸರು(police) ಐದು ಜಾನುವಾರುಗಳನ್ನು ರಕ್ಷಿಸಿದ್ದಾರೆ.10:50 PM Jun 02, 2025 IST