ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannada| ಅ.28 ಹತ್ತು ತಾಲೂಕುಗ ಶಾಲೆ,ಕಾಲೇಜು ,ಅಂಗನವಾಡಿಗಳಿಗೆ ರಜೆ ಘೋಷಣೆ

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಹಿನ್ನಲೆಯಲ್ಲಿ ಹತ್ತು ತಾಲೂಕುಗಳ ಶಾಲೆ ಅಂಗನವಾಡಿ,ಕಾಲೇಜುಗಳಿಗೆ ಅ.28 ರಂದು ರಜೆ ಘೋಷಣೆ ಮಾಡಲಾಗಿದೆ.
07:13 PM Aug 27, 2025 IST | ಶುಭಸಾಗರ್
ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಹಿನ್ನಲೆಯಲ್ಲಿ ಹತ್ತು ತಾಲೂಕುಗಳ ಶಾಲೆ ಅಂಗನವಾಡಿ,ಕಾಲೇಜುಗಳಿಗೆ ಅ.28 ರಂದು ರಜೆ ಘೋಷಣೆ ಮಾಡಲಾಗಿದೆ.

Uttara kannada| ಅ.28 ಹತ್ತು ತಾಲೂಕುಗ ಶಾಲೆ,ಕಾಲೇಜು ,ಅಂಗನವಾಡಿಗಳಿಗೆ ರಜೆ ಘೋಷಣೆ

Advertisement

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ:- ಉತ್ತರ ಕನ್ನಡ (uttara kannad)ಜಿಲ್ಲೆಯಲ್ಲಿ ಅಬ್ಬರದ ಮಳೆ(rain) ಹಿನ್ನಲೆಯಲ್ಲಿ ಹತ್ತು ತಾಲೂಕುಗಳ ಶಾಲೆ ಅಂಗನವಾಡಿ,ಕಾಲೇಜುಗಳಿಗೆ ಅ.28 ರಂದು ರಜೆ ಘೋಷಣೆ ಮಾಡಲಾಗಿದೆ.

ಕಾರವಾರ,ಅಂಕೋಲ, ಕುಮಟಾ,ಹೊನ್ನಾವರ, ಭಟ್ಕಳ ,ಶಿರಸಿ,ಸಿದ್ದಾಪುರ,ಯಲ್ಲಾಪುರ,ಜೋಯಿಡಾ, ದಾಂಡೇಲಿ ತಾಲೂಕಿಗೆ ರಜೆ ಘೋಷಣೆ ಮಾಡಲಾಗಿದೆ.

ರೆಡ್ ಅಲರ್ಟ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ರಿಂದ ರಜೆ ಘೋಷಣೆ ಮಾಡಿ ಆದೇಶ ಹೊಡಡಿಸಿದ್ದಾರೆ.

Advertisement
Tags :
Anganwadi HolidayCollege HolidayHeavy rainHolidayKarnatakaKarwarNewsRed Alert KarnatakaSchool holidayUttara Kannada
Advertisement
Next Article
Advertisement