Uttara kannada:ಮಂಗಳವಾರ ಕೆಲವು ತಾಲೂಕಿಗೆ ಸೀಮಿತ ರಜೆ ಘೋಷಣೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕನ್ನು ಹೊರತುಪಡುಸಿ ಉಳಿದ 11 ತಾಲೂಕುಗಳ ಶಾಲೆ,ಅಂಗನವಾಡಿ, ಪದವಿ ಪೂರ್ವ ಕಾಲೇಜುಗಳಿಗೆ ಮಂಗಳವಾರ ರಜೆ ನೀಡಲಾಗಿದೆ.
07:15 PM Aug 18, 2025 IST
|
ಶುಭಸಾಗರ್
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕನ್ನು ಹೊರತುಪಡುಸಿ ಉಳಿದ 11 ತಾಲೂಕುಗಳ ಶಾಲೆ,ಅಂಗನವಾಡಿ, ಪದವಿ ಪೂರ್ವ ಕಾಲೇಜುಗಳಿಗೆ ಮಂಗಳವಾರ ರಜೆ ನೀಡಲಾಗಿದೆ.
Advertisement
ನಿನ್ನೆ ದಿನ 10 ತಾಲೂಕಿಗೆ ರಜೆ ನೀಡಿ ನಂತರ ಹಳಿಯಾಳವನ್ನು ಸಹ ಸೇರಿಸಿ ರಜೆ ನೀಡಲಾಗಿತ್ತು. ಆದ್ರೆ ಇಂದು ಮುಂಡಗೋಡು ಹೊರತು ಪಡಿಸಿ ರಜೆ ನೀಡಲಾಗಿದೆ.
ರಜೆ ಆದೇಶ ಪ್ರತಿ ಇಲ್ಲಿದೆ.
Advertisement
Advertisement
Next Article
Advertisement