For the best experience, open
https://m.kannadavani.news
on your mobile browser.
Advertisement

Sirsi news|ಕಾಡು ಪ್ರಾಣಿಗಾಗಿ ಇಟ್ಟ ನಾಡಬಾಂಬ್ ಸ್ಪೋಟ -ಹಸು ಗಂಭೀರ ಗಾಯ

ಕಾರವಾರ:- ಕಾಡು ಪ್ರಾಣಿಗಳ ಬೇಟೆಗಾಗಿ ಇಟ್ಟಿದ್ದ ನಾಡಬಾಂಬ್ ಸ್ಪೋಟಗೊಂಡು ಹಸುವೊಂದು ಗಂಭೀರ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ(sirsi) ಮಳಲಿ ಗ್ರಾಮದ ಹೊಸಮನೆ ಬಳಿ ನಡೆದಿದೆ.
06:24 PM Sep 02, 2025 IST | ಶುಭಸಾಗರ್
ಕಾರವಾರ:- ಕಾಡು ಪ್ರಾಣಿಗಳ ಬೇಟೆಗಾಗಿ ಇಟ್ಟಿದ್ದ ನಾಡಬಾಂಬ್ ಸ್ಪೋಟಗೊಂಡು ಹಸುವೊಂದು ಗಂಭೀರ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ(sirsi) ಮಳಲಿ ಗ್ರಾಮದ ಹೊಸಮನೆ ಬಳಿ ನಡೆದಿದೆ.
sirsi news ಕಾಡು ಪ್ರಾಣಿಗಾಗಿ ಇಟ್ಟ ನಾಡಬಾಂಬ್ ಸ್ಪೋಟ  ಹಸು ಗಂಭೀರ ಗಾಯ

Sirsi news|ಕಾಡು ಪ್ರಾಣಿಗಾಗಿ ಇಟ್ಟ ನಾಡಬಾಂಬ್ ಸ್ಪೋಟ -ಹಸು ಗಂಭೀರ ಗಾಯ

Advertisement

https://chat.whatsapp.com/HbI3YG8zHwtAYxenaKEbAg?mode=ems_copy_t

ಕಾರವಾರ/sirsi news:- ಕಾಡು ಪ್ರಾಣಿಗಳ ಬೇಟೆಗಾಗಿ ಇಟ್ಟಿದ್ದ ನಾಡಬಾಂಬ್ ಸ್ಪೋಟಗೊಂಡು ಹಸುವೊಂದು ಗಂಭೀರ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ(sirsi) ಮಳಲಿ ಗ್ರಾಮದ ಹೊಸಮನೆ ಬಳಿ ನಡೆದಿದೆ.

Uttara kannada | ಮುಖ್ಯಮಂತ್ರಿಗಳು ಬಾರದೇ ಉದ್ಘಾಟನೆ ಇಲ್ಲ .-ಆರು ತಿಂಗಳಿಂದ ಬಾಗಿಲು ಹಾಕಿದೆ ಹೊಸ ಜಿಲ್ಲಾಸ್ಪತ್ರೆ
ಹೊಸಮನೆ ನಿವಾಸಿ ಲಕ್ಷ್ಮಣ ಗೌಡ ಅವರಿಗೆ ಸೇರಿದ ಈ ಹಸು, ಅಕೇಶಿಯಾ ತೋಪಿನಲ್ಲಿ ಮೇಯುತ್ತಿದ್ದಾಗ ಆಹಾರವೆಂದು ತಿಳಿದು ಬಾಂಬ್‌ ಅನ್ನು ಬಾಯಿಯಲ್ಲಿ ಕಚ್ಚಿದ್ದು ಬಾಂಬ್‌ ಸ್ಫೋಟದ ರಭಸಕ್ಕೆ ಹಸುವಿನ ಮುಖದ ಭಾಗಗಳು ಛಿದ್ರಗೊಂಡಿವೆ.

Sirsi| ಶಿರಸಿಯಲ್ಲಿ ಹಾರಾಡಿದ ಹರಿದ ಧ್ವಜ| ಭಟ್ಕಳದಲ್ಲಿ ನಾಡಗೀತೆಗೆ ಅಗೌರವ!

ಹಸು ಆಹಾರ ಸೇವಿಸಲಾಗದೆ ಮತ್ತು ನೀರು ಕುಡಿಯಲಾಗದೆ ಸಾವಿಗೂ ಬದುಕಿಗೂ ಹೋರಾಟ ನಡೆಸುತ್ತಿದೆ. ಇನ್ನು ಈ ಭಾಗದಲ್ಲಿ ಹಲವು ಕಡೆ ಕಾಡುಪ್ರಾಣಿಗಳ ಭೇಟೆಗಾಗಿ ನಾಡಬಾಂಬ್ ಇರಿಸಲಾಗಿದ್ದು ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೂಲೀಸರು ಭೇಟಿಯಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ