crime-news
Sirsi news|ಕಾಡು ಪ್ರಾಣಿಗಾಗಿ ಇಟ್ಟ ನಾಡಬಾಂಬ್ ಸ್ಪೋಟ -ಹಸು ಗಂಭೀರ ಗಾಯ
ಕಾರವಾರ:- ಕಾಡು ಪ್ರಾಣಿಗಳ ಬೇಟೆಗಾಗಿ ಇಟ್ಟಿದ್ದ ನಾಡಬಾಂಬ್ ಸ್ಪೋಟಗೊಂಡು ಹಸುವೊಂದು ಗಂಭೀರ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ(sirsi) ಮಳಲಿ ಗ್ರಾಮದ ಹೊಸಮನೆ ಬಳಿ ನಡೆದಿದೆ.06:24 PM Sep 02, 2025 IST