For the best experience, open
https://m.kannadavani.news
on your mobile browser.
Advertisement

Rain news:ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ -136 ಮನೆಗಳಿಗೆ ಹಾನಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಸುರಿಯುತಿದ್ದು ಇನ್ನೂ ಎರಡು ದಿನ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯಲಿದ್ದು ಎರಡು ದಿನ ರೆಡ್ ಅಲರ್ಟ ನೀಡಲಾಗಿದೆ.
11:11 PM May 26, 2025 IST | ಶುಭಸಾಗರ್
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಸುರಿಯುತಿದ್ದು ಇನ್ನೂ ಎರಡು ದಿನ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯಲಿದ್ದು ಎರಡು ದಿನ ರೆಡ್ ಅಲರ್ಟ ನೀಡಲಾಗಿದೆ.
rain news ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ  136 ಮನೆಗಳಿಗೆ ಹಾನಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ -136 ಮನೆಗಳಿಗೆ ಹಾನಿ

Advertisement

ಅತೀ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತಗಳ ಕರೀದಿಗೆ ಒಮ್ಮೆ ಭೇಟಿನೀಡಿ.-KSRTC ಬಸ್ ನಿಲ್ದಾಣದ ಹಿಂಭಾಗ,ಬ್ರಾಹ್ಮಣ ಗಲ್ಲಿ, ,ಕಾರವಾರ

 ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಸುರಿಯುತಿದ್ದು ಇನ್ನೂ ಎರಡು ದಿನ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯಲಿದ್ದು ಎರಡು ದಿನ ರೆಡ್ ಅಲರ್ಟ ನೀಡಲಾಗಿದೆ.

ಎಲ್ಲಿ ಎಷ್ಟು ಮಳೆ?

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 26 ಸೋಮವಾರ ಬೆಳಗ್ಗೆ 8.30 ರ ವರೆಗೆ, ಅಂಕೋಲಾದಲ್ಲಿ 17.6 ಮಿಮೀ,ಭಟ್ಕಳದಲ್ಲಿ 17.6, ಹಳಿಯಾಳ 8.5 ಹೊನ್ನಾವರ 69.3, ಕಾರವಾರ 27, , ಕುಮಟಾ 13.2, ಮುಂಡಗೋಡ 12, ಸಿದ್ದಾಪುರ 39.2 , ಶಿರಸಿ 17.7 , ಸೂಪಾ 14.9 ಯಲ್ಲಾಪುರ 12.9, ದಾಂಡೇಲಿಯಲ್ಲಿ 14.1 ಮಿಲಿ ಮೀಟರ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 21.7 ಮಿಮಿ ಮಳೆ ಸುರಿದಿದೆ.

ಇದನ್ನೂ ಓದಿ:-Train news: ಹಾಸನ,ಮಂಗಳೂರು,ಕಾರವಾರ ರೈಲುಗಳು ರದ್ದು.

ಜಿಲ್ಲೆಯಲ್ಲಿ ಎಪ್ರಿಲ್ 2025 ನಿಂದ ಮೇ 26 ರ ಸಂಜೆ 5 ಗಂಟೆಯವರೆಗೆ ಮಳೆಯಿಂದಾಗಿ, 1 ಜೀವಹಾನಿ, 5 ಪಶು ಹಾನಿ, 4 ಮನೆಗಳಿಗೆ ಪೂರ್ಣಹಾನಿ, 132 ಮನೆಗಳಿಗೆ ಭಾಗಶ: ಸೇರಿದಂತೆ ಒಟ್ಟು 136 ಮನೆಗಳಿಗೆ ಹಾನಿಯಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ