ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karnataka|ಕೇದಾರನಾಥ ಧಾಮದಲ್ಲಿ ಮೊಳಗಿದ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ವಿರೋಧ ಧ್ವನಿ

Karwar, October 21, 2025 – Opposition to the Sharavathi Pump Storage Project from Uttara Kannada reached Kedarnath Dham, where devotees held placards and prayed for the project’s cancellation, citing environmental concerns.
07:56 PM Oct 21, 2025 IST | ಶುಭಸಾಗರ್
Karwar, October 21, 2025 – Opposition to the Sharavathi Pump Storage Project from Uttara Kannada reached Kedarnath Dham, where devotees held placards and prayed for the project’s cancellation, citing environmental concerns.

Karnataka|ಕೇದಾರನಾಥ ಧಾಮದಲ್ಲಿ ಮೊಳಗಿದ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ವಿರೋಧ ಧ್ವನಿ

Advertisement

ಕಾರವಾರ (21 october 2025):-ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ(sharavathi) ಪಂಪ್ ಸ್ಟೋರೇಜ್ ಯೋಜನೆ ಯನ್ನು ವಿರೋಧಿಸಿ  ಪವಿತ್ರ ಯಾತ್ರಾ ಕ್ಷೇತ್ರವಾದ ಕೇದಾರನಾಥ ಧಾಮದಲ್ಲಿ(kedaranath ) ಈ ಯೋಜನೆ ವಿರೋಧಿಸಿ ಪ್ಲೇ ಕಾರ್ಡ ಹುಡಿದು ,ಯೋಜನೆ ಜಾರಿಯಾಗದಂತೆ ದೇವರಲ್ಲಿ ಕೇಳಿಕೊಳ್ಳಲಾಯಿತು.

Sharavathi :ಶರಾವತಿ ಪಂಪ್ ಸ್ಟೋರೇಜ್ ಜಲವಿದ್ಯುತ್ ಯೋಜನೆ ಅನುಷ್ಟಾನಕ್ಕೆ MOEFCC ಯಿಂದ ತಿರಸ್ಕಾರ

ಕಾರವಾರ ನಗರದ ಅಭಿಷೇಕ ಕಳಸ ಮತ್ತು ಹೊನ್ನಾವರದ ವಿನಾಯಕ ನಾಯ್ಕ್ ಅವರು ಧಾರ್ಮಿಕ ಹಾಗೂ ಸಮಾಜಮುಖಿ ಮನೋಭಾವದಿಂದ ಉತ್ತರಾಖಂಡದ ಪ್ರಸಿದ್ಧ ಕೇದಾರನಾಥ ದೇವಾಲಯಕ್ಕೆ ಭಕ್ತಿ ಯಾತ್ರೆಗೆ ತೆರಳಿದರು. ದೇವಾಲಯದ ಪವಿತ್ರ ವಾತಾವರಣದಲ್ಲಿ ಭಕ್ತಿಯಿಂದ ಪೂಜೆ-ಪ್ರಾರ್ಥನೆ ಸಲ್ಲಿಸುವ ಜೊತೆಗೆ ಶರಾವತಿ ಪಂಪ್  ಸ್ಟೋರೇಜ್ ಯೋಜನೆ ಜಾರಿಯಾಗಬಾರದು ಎಂದು ವಿಶೇಷ ಪೂಜೆ ಅರ್ಪಿಸಿದರು.

Advertisement

Sharavathi |ಶರಾವತಿ ಭೂಗತ ಜಲವಿದ್ಯುತ್  ಯೋಜನೆ ಕುರಿತ ಸಾರ್ವಜನಿಕ ಅಹವಾಲು ಸ್ವೀಕಾರ-ಸಭೆಯಲ್ಲಿ ನಡೆದಿದ್ದು ಏನು?

ಇದಲ್ಲದೇ ದೇವಾಲಯದ ಹೊರಗೆ ಪ್ಲೇಕಾರ್ಡ ಹಿಡಿದು ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಜಾರಿಯಾಗಬಾರದು,ಇದರಿಂದ ಪರಿಸರಕ್ಕೆ ಹಾನಿಯಾಗುತಿದ್ದು ಈ ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸಿದರು.

Advertisement
Tags :
Devotees ProtestEnvironmental ProtestHonnavarHydropower ProjectKarnatakaKarnataka newsKarwarKedarnath DhamSharavathi ProjectSharavathi Pump StorageUttara KannadaUttarakhand news
Advertisement
Next Article
Advertisement