ರಸ್ತೆ ಬದಿಯಲ್ಲಿದ್ದ ಚೀಲದಲ್ಲಿ ನವಜಾತ ಗಂಡು ಮಗು ಪತ್ತೆ| ಆಮೇಲೆ ಆಗಿದ್ದೇನು ಗೊತ್ತಾ?
Shivamogga News: A heartbreaking incident occurred near Sagar Road in Shivamogga city, where a newborn baby boy was abandoned in a bag by the roadside just a day after birth.
Shivamogga news :- ಹುಟ್ಟಿದ ಒಂದು ದಿನದಲ್ಲೇ ಗಂಡು ಮಗುವೊಂದನ್ನು ( born baby) ಚೀಲದಲ್ಲಿ ರಸ್ತೆಯ ಪಕ್ಕದಲ್ಲಿ ಇಟ್ಟು ಹೋದ ಘಟನೆ ಶಿವಮೊಗ್ಗ ನಗರದ ಸಾಗರ ರಸ್ತೆ ಬಳಿ ನಡೆದಿದೆ.
ನಂತರ ಮಗುವನ್ನು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯ ಮಕ್ಕಳು ಮತ್ತು ಹರಿಗೆ ವಿಭಾಗಕ್ಕೆ ದಾಖಲು ಮಾಡಲಾಗಿದೆ. ಸದ್ಯ ಮಗು ಆರೋಗ್ಯವಾಗಿದೆ. ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಅಧಿಕಾರಿಗಳು, ಮಕ್ಕಳ ಸಹಾಯವಾಣಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.