ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Shivamogga KSRTC ಎಲ್ಲೆಲ್ಲಿಂದ ಎಲ್ಲಿಗೆ ಎಷ್ಟು ದರ? ವಿವರ ಇಲ್ಲಿದೆ.

Shivamogga news : KSRTC ಬಸ್‌ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಬೆನ್ನಲ್ಲೇ ಇದೀಗ ನೂತನ ದರ ಜಾರಿಗೆ ಬಂದಿದೆ. ಶಿವಮೊಗ್ಗ (shivamogga) ಜಿಲ್ಲೆಯಲ್ಲಿ ಬಸ್ ದರಗಳು ಸಹ ಹೆಚ್ಚಾಗಿದ್ದು ಎಲ್ಲೆಲ್ಲಿಗೆ ಎಷ್ಟು ದರ ವಿವರ ಇಲ್ಲಿದೆ.
01:29 PM Jan 05, 2025 IST | ಶುಭಸಾಗರ್
Shivamogga KSRTC: Detailed fare information for various routes.

Shivamogga KSRTC ಎಲ್ಲೆಲ್ಲಿಂದ ಎಲ್ಲಿಗೆ ಎಷ್ಟು ದರ? ವಿವರ ಇಲ್ಲಿದೆ.

Advertisement

Shivamogga news : KSRTC ಬಸ್‌ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಬೆನ್ನಲ್ಲೇ ಇದೀಗ ನೂತನ ದರ ಜಾರಿಗೆ ಬಂದಿದೆ. ಶಿವಮೊಗ್ಗ (shivamogga) ಜಿಲ್ಲೆಯಲ್ಲಿ ಬಸ್ ದರಗಳು ಸಹ ಹೆಚ್ಚಾಗಿದ್ದು ಎಲ್ಲೆಲ್ಲಿಗೆ ಎಷ್ಟು ದರ ವಿವರ ಇಲ್ಲಿದೆ.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವೇಗದೂತ ಬಸ್ಸುಗಳ ಟಿಕೆಟ್‌ ದರ ಈ ಹಿಂದೆ 332 ರೂ. ಇತ್ತು.ಈಗಿನ ಟಿಕೆಟ್‌ ದರ 356 ರೂ. ಆಗಿದ್ದು ಒಟ್ಟು 44 ರೂ. ಹೆಚ್ಚಳವಾಗಿವೆ. ‌

ಇದನ್ನೂ ಓದಿ:-Horoscope ದಿನ ಭವಿಷ್ಯ 05 ಜನವರಿ 2025

Advertisement

ಶಿವಮೊಗ್ಗದಿಂದ ಭದ್ರಾವತಿಗೆ ಎಕ್ಸ್‌ಪ್ರೆಸ್‌ ಬಸ್ಸುಗಳಲ್ಲಿ 28 ರೂ. ಇತ್ತು. ಇನ್ಮುಂದೆ 32 ರೂ.ಗೆ ತಲುಪಲಿದೆ. ಸಾಮಾನ್ಯ ಬಸ್ಸಿನಲ್ಲಿ ಪ್ರತಿ ಟಿಕೆಟ್‌ಗೆ 25 ರೂ. ಇತ್ತು. ಇನ್ಮುಂದೆ 29 ರೂ.ಗೆ ಏರಿಕೆ ಕಂಡಿದೆ.

ಶಿವಮೊಗ್ಗದಿಂದ ಎಲ್ಲೆಲ್ಲಿಗೆ ಎಷ್ಟಿದೆ ದರ?

ಶಿವಮೊಗ್ಗದಿಂದ- ಹಳೆ ದರ- ಹೊಸ ದರ
ಸಾಗರ-               72 ರೂ- . 82 ರೂ.
ಸೊರಬ.-            101 ರೂ.- 116 ರೂ.
ಶಿಕಾರಿಪುರ-         62 ರೂ- . 71 ರೂ.
ತೀರ್ಥಹಳ್ಳಿ-          65 ರೂ- . 75 ರೂ.
ಹೊಸನಗರ-         65 ರೂ- . 75 ರೂ.
ಉಡುಪಿ-              158 ರೂ- . 182 ರೂ.
ದಾವಣಗೆರೆ-          101 ರೂ- . 116 ರೂ.
ಹೊನ್ನಾಳಿ-              50 ರೂ- . 57 ರೂ.
ಹರಿಹರ-                232 ರೂ.- 266 ರೂ.
ತರೀಕೆರೆ-                 45 ರೂ-- . 52 ರೂ.
ಹುಬ್ಬಳ್ಳಿ- -                226ರೂ- 260ರೂ

Advertisement
Tags :
BusFaresKarnatakaNewsKsrtcPublicTransportShimogashivamiggaShivamogga newsTravelUpdates
Advertisement
Next Article
Advertisement