ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar :ಖಾಸಗಿ ಕ್ಲಿನಿಕ್ ಗೆ ಬೆಂಕಿ ಲಕ್ಷಾಂತರ ರುಪಾಯಿ ವಸ್ತುಗಳು ಬೆಂಕಿಗಾಹುತಿ

Karwar news 18 November 2024:-ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಖಾಸಗಿ ಕ್ಲಿನಿಕ್‌ನಲ್ಲಿ ಬೆಂಕಿ ಹೊತ್ತಿಕೊಂಡ ಲಕ್ಷಾಂತರ ವಸ್ತುಗಳು ಸುಟ್ಟುಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಚಾರುಮತಿ ವೆಲ್ ವುಮನ್ ಕ್ಲಿನಿಕ್‌ನಲ್ಲಿ ನಡೆದಿದೆ.
09:51 PM Nov 18, 2024 IST | ಶುಭಸಾಗರ್

Karwar news 18 November 2024:-ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಖಾಸಗಿ ಕ್ಲಿನಿಕ್‌ನಲ್ಲಿ ಬೆಂಕಿ ಹೊತ್ತಿಕೊಂಡ ಲಕ್ಷಾಂತರ ವಸ್ತುಗಳು ಸುಟ್ಟುಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಚಾರುಮತಿ ವೆಲ್ ವುಮನ್ ಕ್ಲಿನಿಕ್‌ನಲ್ಲಿ ನಡೆದಿದೆ.

Advertisement

ಇದನ್ನೂ ಓದಿ:-Karwar ಜೈಲಿನಲ್ಲಿ ಸೊಳ್ಳೆ ಕಾಟ, ಸುಣ್ಣ ಬಣ್ಣ ಕಾಣದ ಗೋಡೆಗಳು ಕೈದಿಗಳಿಂದ ಮಾನವ ಹಕ್ಕು ಆಯೋಗಕ್ಕೆ ದೂರು !

ಇಂದು ಮಧ್ಯಾಹ್ನದ ನಂತರ ಕ್ಲಿನಿಕ್ ಮುಚ್ಚಲಾಗಿತ್ತು
ಆದರೆ, ಏಕಾಏಕಿ ಶಾರ್ಟ್ ಸರ್ಕ್ಯೂಟ್‌‌ನಿಂದ ಎಸಿ, ಫ್ರಿಡ್ಜ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಲಿನಿಕ್‌ಗೆ ಹಾಕಿದ್ದ ಶಟರ್ ಹಾಗೂ ಕಿಟಿಕಿ ಒಳಗಿಂದ ಹೊಗೆ ಬಂದಿದ್ದು ತಕ್ಷಣ ಸ್ಥಳೀಯ ಜನರು ಅಗ್ನಿಶಾಮಕ ದಳದವರಿವೆ ಮಾಹಿತಿ ನೀಡಿದ್ದು ತಕ್ಷಣ ಬೆಂಕಿ ನಂದಿಸಿದ್ದಾರೆ.

ಘಟನೆಯಲ್ಲಿ ಕ್ಲಿನಿಕ್ ನ ಲಕ್ಷಾಂತರ ರುಪಾಯಿ ಪೀಠೋಪಕರಣಗಳು ನಾಶವಾಗಿದೆ.

Advertisement

Advertisement
Tags :
electrical short circuitFireKannda newsKarwarNewsUttra kannda
Advertisement
Next Article
Advertisement