ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Siddapura| ಪ್ರವಾಸಿಗರ ಬಸ್ ಪಲ್ಟಿ | 19 ಜನರಿಗೆ ಗಾಯ

Siddapura Accident: A tourist bus from Chikkaballapur overturned near Joginamatha in Siddapura taluk, injuring 19 passengers. The group was returning from Sigandur Temple. Injured have been admitted to Sagara Government Hospital.
10:12 PM Oct 19, 2025 IST | ಶುಭಸಾಗರ್
Siddapura Accident: A tourist bus from Chikkaballapur overturned near Joginamatha in Siddapura taluk, injuring 19 passengers. The group was returning from Sigandur Temple. Injured have been admitted to Sagara Government Hospital.

Siddapura| ಪ್ರವಾಸಿಗರ ಬಸ್ ಪಲ್ಟಿ | 19 ಜನರಿಗೆ ಗಾಯ

ಸಿದ್ದಾಪುರ /ಸಾಗರ (october19):- ಪ್ರವಾಸಿಗರ ಬಸ್ ವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಬಿದ್ದ ಪರಿಣಾಮ, ಸುಮಾರು 18 ಜನರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ (siddapur)ತಾಲೂಕಿನ ಜೋಗಿನ ಮಠ ಬಳಿ ನಡೆದಿದೆ. ಈ ಭಾಗ ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಸಮೀಪವಿದ್ದು ಉತ್ತರ ಕನ್ನಡ ಜಿಲ್ಲೆಯ ಗಡಿಯಾಗಿದೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ 45 ಜನರಿದ್ದ ಪ್ರವಾಸಿಗರ ತಂಡವು, ಖಾಸಗಿ ಬಸ್ ನಲ್ಲಿ ಪ್ರವಾಸಕ್ಕೆ ಆಗಮಿಸಿತ್ತು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ನಂತರ, ವಡನಬೈಲ್ ನ ಬಳೆಪದ್ಮಾವತಿ ಅಮ್ಮನವರ ದೇವಾಲಯಕ್ಕೆ ತೆರಳುತ್ತಿದ್ದರು.

Sagar Marikamba Devi Jatre 2026| ಯಾವಾಗ ಏನೆಲ್ಲಾ ಕಾರ್ಯಕ್ರಮ ವಿವರ ನೋಡಿ.

ಈ ವೇಳೆ ಬಸ್ ಬ್ರೇಕ್ ಫೇಲ್ ಆಗಿ ಪಲ್ಟಿಯಾಗಿ ಬಿದ್ದಿದೆ ಎಂದು ತಿಳಿದುಬಂದಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಹಾಗೂ ಸಾಗರ ತಾಲೂಕಿನ ಕಾರ್ಗಲ್ ಠಾಣೆ ಪೊಲೀಸರು ಗಾಯಾಳುಗಳ ನೆರವಿಗೆ ಧಾವಿಸಿ ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

ಗಾಯಾಳುಗಳು ರತ್ನಮ್ಮ (50), ಗಮ್ಯಶ್ರೀ (11), ಸುಶೀಲಾ (45), ನಾರಾಯಣಪ್ಪ (72), ಸುಮಿತ್ ಕುಮಾರ್ (38), ಸುಬ್ಬಲಕ್ಷ್ಮಿ(29), ರೋಹಿತ್ ( 20), ನವೀನ (12), ಸಾವಿತ್ರಿ (36), ವಿದ್ಯಾ ರಾಣಿ (34), ಜ್ಯೋತಿ (32), ಪುಷ್ಪಾವತಿ (48), ಲಕ್ಷ್ಮಿ (50), ಗಂಗಮ್ಮ (65), ಮದನ್ (14), ಗೌತಮ್ (30), ಶಕುಂತಲಾ (34) ಗಾಯಗೊಂಡವರೆಂದು ಗುರುತಿಸಲಾಗಿದ್ದು ಉಳಿದವರ ಮಾಹಿತಿ ಲಭ್ಯವಾಗಬೇಕೆದಿ.ಘಟನೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10% discount for Deepavali
And for orders more than 2499 rs 15% discount ( for Deepavali)We also take birthday parties and family get together etc also
ಮಿಲನ್ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ರಿಯಾಯಿತಿ ಮಾರಾಟ ,ಇಂದೇ ಭೇಟಿ ನೀಡಿ
Advertisement
Tags :
Jog Falls RoadKannada Breaking NewsKargal PoliceKarnataka AccidentKarnataka Travel AccidentKarwar newsNorth Karnataka newsSagara NewsSiddapura AccidentSiddapura TalukSigandur Templetourist bus accidentUttara Kannada newsಉತ್ತರ ಕನ್ನಡ ಸುದ್ದಿಕರ್ನಾಟಕ ರಸ್ತೆ ಅಪಘಾತಕಾರವಾರ ಸುದ್ದಿಪ್ರವಾಸಿಗರ ಬಸ್ ಪಲ್ಟಿಶಿವಮೊಗ್ಗ ಸುದ್ದಿಸಾಗರ ಸುದ್ದಿಸಿದ್ದಾಪುರ ಅಪಘಾತ
Advertisement
Next Article
Advertisement