crime-news
Ankola| ಪ್ರವಾಸಕ್ಕೆ ಬಂದು ನೀರಿನಲ್ಲಿ ತೇಲಿಹೋದ ಯುವಕನ ಶವ ಪತ್ತೆ
ಅಂಕೋಲಾ ತಾಲೂಕಿನ ಕೈಗಡಿ ಬ್ರಿಡ್ಜ್ ಬಳಿ ಪ್ರವಾಸಕ್ಕೆ ಬಂದ ಯುವಕ ನೀರುಪಾಲಾದ ಘಟನೆ. ಸಬಗೇರಿ ಮೂಲದ ಸಾಗರ್ ದೇವಾಡಿಗ ಶವ ಪತ್ತೆ. ಶೋಧಕಾರ್ಯದಲ್ಲಿ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಪ್ರಕರಣ ಅಂಕೋಲ ಠಾಣೆಯಲ್ಲಿ ದಾಖಲಾಗಿದೆ.09:38 AM Oct 09, 2025 IST