For the best experience, open
https://m.kannadavani.news
on your mobile browser.
Advertisement

Yallapur |ಮರಕ್ಕೆ ಡಿಕ್ಕಿ ಹೊಡೆದ ಬಸ್-30 ಜನರಿಗೆ ಗಾಯ

Yallapur Accident: 30 passengers injured after an SRS bus crashed into a tree near Haliyal Cross in Uttara Kannada. Injured passengers were admitted to Yellapur hospital. Police have registered a case.
09:49 PM Oct 19, 2025 IST | ಶುಭಸಾಗರ್
Yallapur Accident: 30 passengers injured after an SRS bus crashed into a tree near Haliyal Cross in Uttara Kannada. Injured passengers were admitted to Yellapur hospital. Police have registered a case.
yallapur  ಮರಕ್ಕೆ ಡಿಕ್ಕಿ ಹೊಡೆದ ಬಸ್ 30 ಜನರಿಗೆ ಗಾಯ

Yallapur |ಮರಕ್ಕೆ ಡಿಕ್ಕಿ ಹೊಡೆದ ಬಸ್-30 ಜನರಿಗೆ ಗಾಯ.

Advertisement

Yallapur accident (october 19):- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ(yallapur) ತಾಲೂಕಿನ ಹಳಿಯಾಳ ಕ್ರಾಸ್ ಬಳಿ ಭಾನುವಾರ ಬೆಳಿಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಸ್‌ನ ಚಾಲಕ ಸೇರಿದಂತೆ ಒಟ್ಟು 30 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಇಂದು ಬೆಳಿಗ್ಗೆ SRS ಸಂಸ್ಥೆಗೆ ಸೇರಿದ ಬಸ್  ಕಲಘಟಗಿ ಕಡೆಯಿಂದ ಯಲ್ಲಾಪುರದ ಕಡೆಗೆ ಬರುತಿದ್ದ ವೇಳೆ ಯಲ್ಲಾಪುರದ(yallapur) ಹಳಿಯಾಳ ಕ್ರಾಸ್ ಬಳಿ ಬಸ್ ಚಾಲಕನ  ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿಯಾಗಿದೆ.

Yallapur|ಮನೆಕಳ್ಳತನ ಬಂಧಿತ ಆರೋಪಿಯಿಂದ 18 ಲಕ್ಷಕ್ಕೂ ಹೆಚ್ವು ಮೌಲ್ಯದ ವಸ್ತುಗಳು ವಶ.

ಡಿಕ್ಕಿಯಾದ ಪರಿಣಾಮ ಚಾಲಕ ಹಾಗೂ ಬಸ್‌ನಲ್ಲಿದ್ದ 30 ಜನರಿಗೆ ಗಾಯವಾಗಿದ್ದು ,ಕೆಲವರಿಗೆ ಗಂಭೀರ  ಗಾಯಗಳಾಗಿವೆ.

ಗಾಯಗೊಂಡವರನ್ನು ಯಲ್ಲಾಪುರ  ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಘಟನೆ ಸಂಬಂಧ  ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10% discount for Deepavali
And for orders more than 2499 rs 15% discount ( for Deepavali)We also take birthday parties and family get together etc also.
ಮಿಲನ್ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ರಿಯಾಯಿತಿ ಮಾರಾಟ ,ಇಂದೇ ಭೇಟಿ ನೀಡಿ
ಮನೆಗೆ ಚಂದದ ಪೀಟೋಪಕರಣಕ್ಕಾಗಿ ಭೇಟಿ ನೀಡಿ.
ಪ್ರಕೃತಿ ಮೆಡಿಕಲ್ ,ಕಾರವಾರ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ