Sirsi :ಶಾಲಾ ಬಾಲಕಿಗೆ ಅತ್ಯಾಚಾರಕ್ಕೆ ಯತ್ನ !
Sirsi news 21 November 2024:- ಶಾಲೆಯಲ್ಲಿದ್ದ ಚಿಕ್ಕ ಬಾಲಕಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹುತ್ಗಾರ ದಲ್ಲಿ ನಡೆದಿದೆ.
01:43 PM Nov 21, 2024 IST | ಶುಭಸಾಗರ್
Sirsi news 21 November 2024:- ಶಾಲೆಯಲ್ಲಿದ್ದ ಚಿಕ್ಕ ಬಾಲಕಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ (sirsi) ಹುತ್ಗಾರ ದಲ್ಲಿ ನಡೆದಿದೆ.
Advertisement
ನಿನ್ನೆ ದಿನ ಮುಂಜಾನೆ ಶಾಲೆಗೆ ಹೋಗಿದ್ದ 9 ವರ್ಷದ ಬಾಲಕಿ ಶಾಲೆಯಲ್ಲಿದ್ದ ವೇಳೆ ಮಾತನಾಡುವ ನೆಪದಲ್ಲಿ ಬಂದ ಹುತ್ಗಾರದ ಕೃಷ್ಣ ಎಂಬಾತ ಶಾಲೆಯಲ್ಲಿ ಇನ್ನೂ ಯಾರು ಬಾರದೇ ಈ ಪುಟ್ಟ ಬಾಲಕಿ ಏಕಾಂಗಿಯಾಗಿದ್ದನ್ನು ಗಮನಿಸಿ ಬೈಕ್ ನಿಂದ ಇಳಿದು ಆಕೆಯನ್ನು ಕರೆದು ಎಳೆದಿದ್ದಾನೆ .
ಇದನ್ನೂ ಓದಿ:-SIRSI :ಯುವತಿಗೆ ಕೆಲಸ ಕೊಡಿಸಲು ಹೋದ ಯುವಕನಿಗೆ ಮುಸ್ಲಿಂ ಯುವಕರಿಂದ ಹಲ್ಲೆ.
ನಂತರ ಶೌಚಾಲಯಕ್ಕೆ ಎಳೆದೊಯ್ದ ಈತ ಲೈಂಗಿಕ ದೌರ್ಜನ್ಯ ಎಸಗಿದ್ದು ಈ ವೇಳೆ ಬಾಲಕಿ ಕೂಗಿಕೊಂಡಿದ್ದರಿಂದ ಆತ ಪರಾರಿಯಾಗಿದ್ದಾನೆ.
ಘಟನೆಯಲ್ಲಿ ಪುಟ್ಟ ಬಾಲಕಿಗೆ ಕಾಲುಗಳಿಗೆ ಗಾಯವಾಗಿದ್ದು ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement