Uttara kannada: ಉತ್ತರ ಕನ್ನಡ ಜಿಲ್ಲೆಯ ಈ ತಾಲೂಕಿಗೆ ರಜೆ ಘೋಷಣೆ
ಕಾರವಾರ:- ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಅಧಿಕ ಮಳೆ ಇರುವುದರಿಂದ ಹಾಗೂ ರೆಡ್ ಅಲರ್ಟ ಇರುವುದರಿಂದ ಕರಾವಳಿ ಭಾಗದ ಕಾರವಾರ,ಅಂಕೋಲ,ಕುಮಟಾ,ಹೊನ್ನಾವರ,ಭಟ್ಕಳ ತಾಲೂಕಿನ ಶಾಲಾ ಕಾಲೇಜು
06:02 PM Jul 25, 2025 IST | ಶುಭಸಾಗರ್
Uttara Kannada: ಉತ್ತರ ಕನ್ನಡ ಜಿಲ್ಲೆಯ ಈ ತಾಲೂಕಿಗೆ ರಜೆ ಘೋಷಣೆ
Advertisement
ಕಾರವಾರ:- ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಅಧಿಕ ಮಳೆ ಇರುವುದರಿಂದ ಹಾಗೂ ರೆಡ್ ಅಲರ್ಟ ಇರುವುದರಿಂದ ಕರಾವಳಿ ಭಾಗದ ಕಾರವಾರ,ಅಂಕೋಲ,ಕುಮಟಾ,ಹೊನ್ನಾವರ,ಭಟ್ಕಳ ತಾಲೂಕಿನ ಶಾಲಾ ಕಾಲೇಜು ಹಾಗೂ ಅಂಗನವಾಡಿಗೆ ಜುಲೈ 26 ರಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

ಮಳೆ ಅಲರ್ಟ ಇಲ್ಲಿದೆ.
Advertisement