ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar| ನಿಲ್ಲಿಸಿಟ್ಟಿದ್ದ ಕಾರು ಬೆಂಕಿಗಾಹುತಿ

Karwar news 05 December 2024:-ನಿಲ್ಲಿಸಿಟ್ಟ ಕಾರಿಗೆ ಬೆಂಕಿ ಹೊತ್ತಿಕೊಂಡ ಸಂಪೂರ್ಣ ಸುಟ್ಟುಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar) ನಗರದ ಪೊಲೀಸ್ ಪೆರೇಡ್ ಮೈದಾನದ ಬಳಿ ನಡೆದಿದೆ.
11:22 PM Dec 05, 2024 IST | ಶುಭಸಾಗರ್

Karwar news 05 December 2024:-ನಿಲ್ಲಿಸಿಟ್ಟ ಕಾರಿಗೆ ಬೆಂಕಿ ಹೊತ್ತಿಕೊಂಡ ಸಂಪೂರ್ಣ ಸುಟ್ಟುಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar) ನಗರದ ಪೊಲೀಸ್ ಪೆರೇಡ್ ಮೈದಾನದ ಬಳಿ ನಡೆದಿದೆ.

Advertisement

ಗೋವಾ (Goa)ನೊಂದಣಿ ಹೊಂದಿದ ಮಾರುತಿ ಕಾರು (Maruthi car)ಇದಾಗಿದ್ದು ವಿಲಾಸ್ ಅಣ್ವೇಕರ್ ಎಂಬುವವರಿಗೆ ಸೇರಿದ್ದಾಗಿದೆ.

ಇದನ್ನೂ ಓದಿ:-Karwar :ಖಾಸಗಿ ಕ್ಲಿನಿಕ್ ಗೆ ಬೆಂಕಿ ಲಕ್ಷಾಂತರ ರುಪಾಯಿ ವಸ್ತುಗಳು ಬೆಂಕಿಗಾಹುತಿ

ತಾಂತ್ರಿಕ ಕಾರಣದಿಂದ ಷಾರ್ಟ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿರುವ ಸಾಧ್ಯತೆ ಇದ್ದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Advertisement

ಕಾರು ಬೆಂಕಿ ಅನಾಹುತದಲ್ಲಿ ಸಂಪೂರ್ಣ ಸುಟ್ಟುಹೋಗಿದೆ. ಲಕ್ಷಾಂತರ ರುಪಾಯಿ ಹಾನಿಯಾಗಿದೆ.

Advertisement
Tags :
CarCar fireKarwarKarwar newsmaruthi carಮಾರುತಿ ಕಾರ್
Advertisement
Next Article
Advertisement