Shirur| ಶಿರೂರು ಕಾರ್ಯಾಚರಣೆಯಲ್ಲಿ ಸಿಕ್ತು ಮನುಷ್ಯನ ಮೂಳೆಗಳು
ಅಂಕೋಲ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಇಂದು ಗಂಗಾವಳಿ ನದಿಯಲ್ಲಿ ನಡೆದ ಶವ ಶೋಧ ಕಾರ್ಯಾಚರಣೆಯಲ್ಲಿ ಮನುಷ್ಯನ ಮೂಳೆಗಳು ಸಿಕ್ಕಿದೆ.
04:50 PM Sep 30, 2024 IST | ಶುಭಸಾಗರ್
Shirur| ಶಿರೂರು ಕಾರ್ಯಾಚರಣೆಯಲ್ಲಿ ಸಿಕ್ತು ಮನುಷ್ಯನ ಮೂಳೆಗಳು
Advertisement
ಅಂಕೋಲ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಇಂದು ಗಂಗಾವಳಿ ನದಿಯಲ್ಲಿ ನಡೆದ ಶವ ಶೋಧ ಕಾರ್ಯಾಚರಣೆಯಲ್ಲಿ ಮನುಷ್ಯನ ಮೂಳೆಗಳು ಸಿಕ್ಕಿದೆ.
ನಿನ್ನೆ ದಿನ ಆಲದ ಮರ ಸೇರಿದಂತೆ ಹಲವು ವಸ್ತುಗಳನ್ನು ಹೊರತೆಗೆಯಲಾಗಿತ್ತು. ಇಂದು ಶವದ ಪಳಯುಳಿಕೆಗಳು ದೊರೆತಿದ್ದು ಡಿ.ಎನ್.ಎ ಪರೀಕ್ಷೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ:-Shirur| ಮುಂದುವರೆದ ಕಾರ್ಯಾಚರಣೆ ಅರ್ಜುನ್ ಶವ ಸಿಕ್ಕ ನಂತರ ಸಿಕ್ಕಿದ್ದೇನು?
ಯಾರದ್ದು ಅಸ್ತಿಪಂಜರ ?
ಮೂರನೇ ಹಂತದ ಶವ ಶೋಧ ದಲ್ಲಿ ಅರ್ಜುನ್ ಶವ ಹೊರ ತೆಗೆಯಲಾಗಿದ್ದು , ಶಿರೂರಿನ ಜಗನ್ನಾಥ್ ,ಲೋಕೇಶ್ ರವರ ಶವ ದೊರೆಯಬೇಕಿದ್ದು ಅಂಕೋಲ ಪೊಲೀಸರಿಂದ ಸಿಕ್ಕ ಅಸ್ತಿಪಂಜರದ ಮೂಳೆಗಳನ್ನು DNA ಪರೀಕ್ಷೆಗೆ ರವಾನೆ ಮಾಡಲಿದ್ದಾರೆ.
ಸದ್ಯ ಈ ಮೂಳೆಗಳು ಯಾರದ್ದು ಎಂಬ ಬಗ್ಗೆ ಮಾಹಿತಿ DNA ಪರೀಕ್ಷೆ ನಂತರ ತುಳಿದು ಬರಲಿದೆ.
Advertisement