For the best experience, open
https://m.kannadavani.news
on your mobile browser.
Advertisement

Karwar |ಮಂಗಳಮುಖಿಯಂತೆ ನಟಿಸಿ ಭಿಕ್ಷಾಟನೆ ಮಾಡುತಿದ್ದ ಯುವತಿಯ ಗ್ಯಾಂಗ್ !

ಮಂಗಳಮುಖಿಯಂತೆ ನಟಿಸಿ ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕಿನಲ್ಲಿ ಹಾಗೂ ರೈಲಿನಲ್ಲಿ ಭಿಕ್ಷಾಟನೆ ನಡೆಸುತಿದ್ದ ಯುವತಿಯನ್ನು ಅಂತರಂಗ ಸಂಘ ಪತ್ತೆ ಹಚ್ಚಿದೆ.
10:34 AM Sep 21, 2024 IST | ಶುಭಸಾಗರ್
ಮಂಗಳಮುಖಿಯಂತೆ ನಟಿಸಿ ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕಿನಲ್ಲಿ ಹಾಗೂ ರೈಲಿನಲ್ಲಿ ಭಿಕ್ಷಾಟನೆ ನಡೆಸುತಿದ್ದ ಯುವತಿಯನ್ನು ಅಂತರಂಗ ಸಂಘ ಪತ್ತೆ ಹಚ್ಚಿದೆ.
karwar  ಮಂಗಳಮುಖಿಯಂತೆ ನಟಿಸಿ ಭಿಕ್ಷಾಟನೆ ಮಾಡುತಿದ್ದ ಯುವತಿಯ ಗ್ಯಾಂಗ್

ಕಾರವಾರ :- ಮಂಗಳಮುಖಿಯಂತೆ ನಟಿಸಿ ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕಿನಲ್ಲಿ ಹಾಗೂ ರೈಲಿನಲ್ಲಿ ಭಿಕ್ಷಾಟನೆ ನಡೆಸುತಿದ್ದ ಯುವತಿಯನ್ನು ಅಂತರಂಗ ಸಂಘ ಪತ್ತೆ ಹಚ್ಚಿದೆ.

Advertisement

ಇದಲ್ಲದೇ ಇಬ್ಬರು ಯುವಕರು ಸಹ ಮಂಗಳಮುಖಿಯಂತೆ ವೇಷ ತೊಟ್ಟು ಯಶವಂತಪುರ ಕಾರವಾರ ರೈಲು ಹಾಗೂ
ಕುಮಟಾ, ಅಂಕೋಲಾ, ಕಾರವಾರದ ಅಂಗಡಿಗಳಲ್ಲಿ ಭಿಕ್ಷಾಟನೆ ಮಾಡಿ ಹಣ ಗಳಿಸುತಿದ್ದು, ಹಣ ನೀಡದವರಿಗೆ ಕಿರಿಕಿರಿ ಉಂಟುಮಾಡುವ ಜೊತೆ ಬಲವಂತವಾಗಿ ವಸೂಲಿ ಮಾಡುತಿದ್ದರು.

ಇದನ್ನೂ ಓದಿ:-Bhatkal|ರಿಕ್ಷಾದಲ್ಲಿ ಮೆರೆದಾಡಿದ ಪ್ಯಾಲಸ್ತೀನ್ ಬೆಂಬಲದ ಧ್ವಜ| ಸಂಸದರೇನು ಮಾಡಿದ್ರು ಗೊತ್ತಾ?

ಈ ರೀತಿಯ ಫೇಕ್ ಮಂಗಳಮುಖಿಯರನ್ನ ಅಂತರಂಗ ಸಂಘದ ಉಪಾಧ್ಯಕ್ಷರಾದ ಆಯಿಷಾ ಹಾಗೂ ಸದಸ್ಯರಾದ ಸುಹಾನಾ, ಸ್ಪರ್ಷ, ರೋಶನಿ ಮತ್ತು ಶ್ವೇತಾ ರವರು ಪತ್ತೆ ಹಚ್ಚಿ ಜನರಿಗೆ ಸತ್ಯಾ ಸತ್ಯತೆ ತಿಳಿಸುತಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ