For the best experience, open
https://m.kannadavani.news
on your mobile browser.
Advertisement

Karwar| ಬೆಳಂಬೆಳಗ್ಗೆ ಪುಣೆ ಮೂಲದ ಉದ್ಯಮಿ ಹತ್ಯೆ !

ಕಾರವಾರ:- ಬೆಳಂಬೆಳಿಗ್ಗೆ ಉದ್ಯಮಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ(karwar) ತಾಲೂಕಿನ ಹಣಕೋಣದಲ್ಲಿ ನಡೆದಿದೆ.ಮಹಾರಾಷ್ಟ್ರದ ಪುಣೆಯ ಎಲಕ್ಟ್ರಾನಿಕ್ ವಸ್ತುಗಳ ಮಾರಾಟ ಮಾಡುತಿದ್ದ ಉದ್ಯಮಿ ವಿನಾಯಕ ನಾಯ್ಕ (52) ಕೊಲೆಯಾದ ದುರ್ದೈವಿಯಾಗಿದ್ದು ಪತ್ನಿ ವೈಶಾಲಿಗೆ ಗಂಭೀರ ಗಾಯವಾಗಿದ್ದು ಕಾರವಾರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಹಣಕೊಣ ದಿಂದ ಪುಣೆಗೆ ಹೊರಡಲು ಸಿದ್ದವಾಗಿದ್ದ ಇವರಿಗೆ ಐದು ಜನರ ತಂಡ ಕಾರಿನಲ್ಲಿ ಬಂದು ಹತ್ಯೆ ನಡೆಸಿ ಹೋಗಿದ್ದು ವಿನಯ್ ರವರ ಸಹೋದರಿ ಉಜ್ವಲ್ ರವರು ಕರೆ ಮಾಡಿದರೂ ಸ್ವೀಕರಿಸದ ಕಾರಣ ಕಾರವಾರದಲ್ಲಿದ್ದ ಸಹೋದರಿ ಹಣಕೋಣದ ಇವರ ಮನೆಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.
09:21 AM Sep 22, 2024 IST | ಶುಭಸಾಗರ್

karwar  ಬೆಳಂಬೆಳಗ್ಗೆ ಪುಣೆ ಮೂಲದ ಉದ್ಯಮಿ ಹತ್ಯೆ

ಕಾರವಾರ:- ಬೆಳಂಬೆಳಿಗ್ಗೆ ಉದ್ಯಮಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ(karwar) ತಾಲೂಕಿನ ಹಣಕೋಣದಲ್ಲಿ ನಡೆದಿದೆ.ಮಹಾರಾಷ್ಟ್ರದ ಪುಣೆಯ ಎಲಕ್ಟ್ರಾನಿಕ್ ವಸ್ತುಗಳ ಮಾರಾಟ ಮಾಡುತಿದ್ದ ಉದ್ಯಮಿ ವಿನಾಯಕ ನಾಯ್ಕ (52) ಕೊಲೆಯಾದ ದುರ್ದೈವಿಯಾಗಿದ್ದು ಪತ್ನಿ ವೈಶಾಲಿಗೆ ಗಂಭೀರ ಗಾಯವಾಗಿದ್ದು ಕಾರವಾರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Advertisement

Hankon  crime news

ಇಂದು ಹಣಕೊಣ ದಿಂದ ಪುಣೆಗೆ ಹೊರಡಲು ಸಿದ್ದವಾಗಿದ್ದ ಇವರಿಗೆ ಐದು ಜನರ ತಂಡ ಕಾರಿನಲ್ಲಿ ಬಂದು ಹತ್ಯೆ ನಡೆಸಿ ಹೋಗಿದ್ದು ವಿನಯ್ ರವರ ಸಹೋದರಿ ಉಜ್ವಲ್ ರವರು ಕರೆ ಮಾಡಿದರೂ ಸ್ವೀಕರಿಸದ ಕಾರಣ ಕಾರವಾರದಲ್ಲಿದ್ದ ಸಹೋದರಿ ಹಣಕೋಣದ ಇವರ ಮನೆಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಯಾವ ಕಾರಣಕ್ಕೆ ಹತ್ಯೆ ನಡೆಸಲಾಗಿದೆ ಎಂಬುದು ತಿಳಿದುಬರಬೇಕಿದೆ.

ಇದನ್ನೂ ಓದಿ:-Karwar |ಮಂಗಳಮುಖಿಯಂತೆ ನಟಿಸಿ ಭಿಕ್ಷಾಟನೆ ಮಾಡುತಿದ್ದ ಯುವತಿಯ ಗ್ಯಾಂಗ್ !

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ