Kumta: ಕರಾವಳಿಯಲ್ಲಿ ಮಳೆ ಸಿಡಿಲು ಬಡಿತದಿಂದ ನಾಲ್ಕು ಜನ ಅಸ್ವಸ್ಥ
Kumta News 14 November 2024:- ಸಿಡಿಲು ಬಡಿದು ನಾಲ್ವರಿಗೆ ಗಾಯ ವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta )ತಾಲೂಕಿನ ಗೋಕರ್ಣದಲ್ಲಿ (Gokarna) ಇಂದು ನಡೆದಿದೆ.
08:11 PM Nov 14, 2024 IST | ಶುಭಸಾಗರ್
Kumta News 14 November 2024:- ಸಿಡಿಲು ಬಡಿದು ನಾಲ್ವರಿಗೆ ಗಾಯ ವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta )ತಾಲೂಕಿನ ಗೋಕರ್ಣದಲ್ಲಿ (Gokarna) ಇಂದು ನಡೆದಿದೆ.
Advertisement
ಇದನ್ನೂ ಓದಿ:-Gokarna|ತಂದೆ ಮಾತು ಮೀರಲಾರದೇ 36 ವರ್ಷದ ಹಿಂದೆ ಮನೆಬಿಟ್ಟು ಹೋದ ವ್ಯಕ್ತಿ – ದೂರು ನೀಡಿದ ಎರಡು ತಿಂಗಳಲ್ಲೇ ಹುಡುಕಿದ ಪೊಲೀಸರು
ಗುರುವಾರದ ಸಂತೆಗೆ ಸಂತೆ ಮಾರುಕಟ್ಟೆಗೆ ಬಂದಿದ್ದ ಇವರು ಮಳೆ ಎಂದು ಮರದ ಕೆಳಗೆ ನಿಂತಿದ್ದರು. ಈ ವೇಳೆ ಸಿಡಿಲು ಬಡಿದು ಗೋಕರ್ಣದ ಬಿದರಗೆರೆಯ ಪರಮೇಶಿ, ಬಿಹಾರ ಮೂಲದ ಕೂಲಿ ಕಾರ್ಮಿಕರಾದ ಆಲಮ್ , ಆಜಾದ್ ,ಅನುಷ್ ಕುಮಾರ್ ಎಂಬುವವರಿಗೆ ಗಾಯವಾಗಿದ್ದು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಕರಾವಳಿ ಭಾಗದಲ್ಲಿ ಅಲ್ಲಲ್ಲಿ ಅಲ್ಪ ಮಳೆಯಾಗಿದ್ದು ಕೆಲವು ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದೆ.
ಇದನ್ನೂ ಓದಿ:-Gokarna :ಖಿನ್ನತೆಯಲ್ಲಿ ಬಳಲುತಿದ್ದ ಮಾನಸಿಕ ವ್ಯಕ್ತಿಗೆ ಹೊಸ ಬೆಳಕು ಮೂಡಿಸಿದ್ದ ನಿರ್ದೇಶಕ ಗುರುಪ್ರಸಾದ್ !
Advertisement