Sirsi ತೋಟದಲ್ಲಿ ಅಡಕೆ ಕೊನೆ ಇಳಿಸಿದ ಸಂಸದ ಕಾಗೇರಿ ವಿಡಿಯೋ ನೋಡಿ
 
                        Sirsi news 01 January 2025  :- ಸರಳತೆಗೆ ಹೆಸರಾಗಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು (vishveshwara hegde kageri )ತಮ್ಮ ತೋಟದಲ್ಲಿ ಅಡಕೆ ಕೊನೆಯನ್ನು ಹಗ್ಗದ ಮೂಲಕ ಇಳಿಸುವ ಮೂಲಕ ಮನೆಯ ತೋಟದ ಕೊನೆ ಕೊಯ್ಲಿನಲ್ಲಿ ಭಾಗಿಯಾದರು.
                
                04:58 PM Jan 01, 2025 IST 
                    | 
                            ಶುಭಸಾಗರ್
                
    Sirsi news 01 January 2025 :- ಸರಳತೆಗೆ ಹೆಸರಾಗಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು (vishveshwara hegde kageri )ತಮ್ಮ ತೋಟದಲ್ಲಿ ಅಡಕೆ ಕೊನೆಯನ್ನು ಹಗ್ಗದ ಮೂಲಕ ಇಳಿಸುವ ಮೂಲಕ ಮನೆಯ ತೋಟದ ಕೊನೆ ಕೊಯ್ಲಿನಲ್ಲಿ ಭಾಗಿಯಾದರು.
                 Advertisement 
                
        ಇಂದು ಶಿರಸಿಯ ಕಾಗೇರಿಯ ತಮ್ಮ ನಿವಾಸದಲ್ಲಿ ತೋಟದ ಕೊನೆ ಕೊಯ್ಲಿನಲ್ಲಿ ಭಾಗಿಯಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮರವೇರಿದ ಕೊನೆ ಗೌಡನ ಹಗ್ಗದ ನೇಣು ಹಿಡಿದು ಅಡಕೆ ಕೊನೆಯನ್ನು ಇಳಿಸಿಕೊಂಡು ಅಡಗೆ ಸುಗ್ಗಿ ನೆರವೇರಿಸಿದ್ದಾರೆ.
ವಿಡಿಯೋ ಇಲ್ಲಿದೆ:-
                 Advertisement 
                
                 Advertisement 
                
         Next Article   
        
                 Advertisement