ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Yallapur | ಆಸ್ತಿಗಾಗಿ ಮಗನಿಂದ ತಂದೆಗೆ ಕೊಡಲಿಯಿಂದ ಹೊಡೆದು ಕೊಲೆ .

Yellapur: A man killed his father with an axe over a property dispute in Mavinakatta near Bellumbi, Uttara Kannada. Police have arrested the accused son.
10:55 PM Nov 09, 2025 IST | ಶುಭಸಾಗರ್
Yellapur: A man killed his father with an axe over a property dispute in Mavinakatta near Bellumbi, Uttara Kannada. Police have arrested the accused son.
Yallapur | ಆಸ್ತಿಗಾಗಿ ಮಗನಿಂದ ತಂದೆಗೆ ಕೊಡಲಿಯಿಂದ ಹೊಡೆದು ಕೊಲೆ ಕಾರವಾರ :- ಆಸ್ತಿಗಾಗಿ ತನ್ನ ತಂದೆಯನ್ನೇ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೆಳ್ಳುಂಬಿ ಬಳಿಯ ಮಾವಿನಕಟ್ಟಾದಲ್ಲಿ ಇಂದು ನಡೆದಿದೆ. ನಾರಾಯಣ ಪರಶು ಮರಾಠಿ (51) ಮಗನಿಂದ ಕೊಲೆಯಾದ ದುರ್ದೈವಿ ತಂದೆಯಾಗಿದ್ದು ಹರೀಶ ಮರಾಠಿ (29) ತಂದೆಯನ್ನೇ ಹತ್ಯೆ ಮಾಡಿದ ಮಗನಾಗಿದ್ದಾನೆ. ಆಸ್ತಿ ವಿಷಯಕ್ಕಾಗಿ ಮನೆಯಲ್ಲಿ ಇಂದು ಜಗಳ ನಡೆದಿತ್ತು.ಕೋಪಗೊಂಡ ಮಗನಿಂದ ತಂದೆಯ ತಲೆಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದನು .ನಂತರ ಯಲ್ಲಾಪುರ ಪೊಲೀಸರು ಆರೋಪಿಯನ್ನು ಹಿಡಿದು ಬಂಧಿಸಿದ್ದು,ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Yallapur | ಆಸ್ತಿಗಾಗಿ ಮಗನಿಂದ ತಂದೆಗೆ ಕೊಡಲಿಯಿಂದ ಹೊಡೆದು ಕೊಲೆ .

ಕಾರವಾರ :- ಆಸ್ತಿಗಾಗಿ ತನ್ನ ತಂದೆಯನ್ನೇ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapur) ತಾಲೂಕಿನ ಬೆಳ್ಳುಂಬಿ ಬಳಿಯ ಮಾವಿನಕಟ್ಟಾದಲ್ಲಿ ಇಂದು ನಡೆದಿದೆ.

Advertisement

ನಾರಾಯಣ ಪರಶು ಮರಾಠಿ (51) ಮಗನಿಂದ ಕೊಲೆಯಾದ ದುರ್ದೈವಿ ತಂದೆಯಾಗಿದ್ದು ಹರೀಶ ಮರಾಠಿ (29) ತಂದೆಯನ್ನೇ ಹತ್ಯೆ ಮಾಡಿದ ಮಗನಾಗಿದ್ದಾನೆ.

Advertisement

Yallapur|ಮನೆಕಳ್ಳತನ ಬಂಧಿತ ಆರೋಪಿಯಿಂದ 18 ಲಕ್ಷಕ್ಕೂ ಹೆಚ್ವು ಮೌಲ್ಯದ ವಸ್ತುಗಳು ವಶ.

Yallapur | ತಂದೆ ಕೊಲೆ ಮಾಡಿದ ಆರೋಪಿ

ಆಸ್ತಿ ವಿಷಯಕ್ಕಾಗಿ ಮನೆಯಲ್ಲಿ  ಇಂದು ಜಗಳ ನಡೆದಿತ್ತು.ಕೋಪಗೊಂಡ ಮಗನಿಂದ ತಂದೆಯ ತಲೆಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದನು .ನಂತರ ಯಲ್ಲಾಪುರ ಪೊಲೀಸರು ಆರೋಪಿಯನ್ನು ಹಿಡಿದು  ಬಂಧಿಸಿದ್ದು,ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Crime newsFamily CrimeFather MurderHarish MarathiKarnataka newsNarayan Marathipolice investigationProperty DisputeUttara KannadaYellapur
Advertisement
Next Article
Advertisement