crime-news
Sirsi:ಅಳಿಯನಿಂದಲೇ ಅತ್ತೆಯ ಕೊಲೆ-ಆಸ್ತಿ ಜಗಳದಲ್ಲಿ ಹೋಯ್ತು ವೃದ್ದೆಯ ಪ್ರಾಣ
ಕಾರವಾರ :-ಜಮೀನು ವಿಷಯದಲ್ಲಿ ಗಲಾಟೆ ಹಿನ್ನಲೆಯಲ್ಲಿ ಅಳಿಯನಿಂದಲೇ ಅತ್ತೆಯನ್ನು ಚಾಕು ಇರಿದು ಕೊಲೆಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಒಕ್ಕಲಕೊಪ್ಪ ದೊಳ್ಳಿಯಲ್ಲಿ ನಡೆದಿದೆ. ಬಸವರಾಜ್ ಪುಟ್ಟಪ್ಪ ನಾಯ್ಕ,ಕೊಲೆ ಮಾಡಿದ ಆರೋಪಿಯಾಗಿದ್ದಾನೆ.ಕಮಲಾ ನಾರಾಯಣ ನಾಯ್ಕ( 70) ಕೊಲೆಯಾದ ವೃದ್ದ ಮಹಿಳೆಯಾಗಿದ್ದಾಳೆ10:47 PM Jul 11, 2025 IST